“ಲಕ್ಷ್ಮೀಪುತ್ರ” ಚಿಕ್ಕಣ್ಣ ಮಾರ್ಚ್ 10ರಿಂದ ಮೇಲುಕೋಟೆಯಲ್ಲಿ ದರ್ಶನ...!

Actor Chikkanna: ಈ ಸಿನಿಮಾದಲ್ಲಿ ಭರ್ಜರಿ ಮನರಂಜನೆ ಫಿಕ್ಸ್ ಅನ್ನೋದು ಕನ್ಫರ್ಮ್ ಆಗಿದೆ. ಯಾಕಂದ್ರೆ ಕುರಿಪ್ರತಾಪ್, ಧರ್ಮಣ್ಣ, ನಟಿ ತಾರ ಸೇರಿದಂತೆ ದೊಡ್ಡ ನಟನಟಿಯರು ಇರಲಿದ್ದಾರೆ. 

Written by - YASHODHA POOJARI | Last Updated : Mar 7, 2025, 02:57 PM IST
  • “ಲಕ್ಷ್ಮೀಪುತ್ರ” ಅದ್ಬುತ ಕಥೆ ಹೊಂದಿದ್ದು ಈ ಸಿನಿಮಾ ಮೂಲಕ ಮನೆಮಾತಾಗುವ ಕಾನ್ಫಿಡೆನ್ಸ್ ಹೊಂದಿದ್ದಾರೆ ನಟ ಚಿಕ್ಕಣ್ಣ.
  • ಕನ್ನಡದ ಎಲ್ಲಾ ಸ್ಟಾರ್ ಗಳ ಜೊತೆ ತೆರೆಹಂಚಿಕೊಂಡಿರೋ ಚಿಕ್ಕಣ್ಣ ಪ್ರೇಕ್ಷಕಪ್ರಭುಗಳ ನಾಡಿಮಿಡಿತ ಅರಿತುಕೊಡಿದ್ದಾರೆ.
“ಲಕ್ಷ್ಮೀಪುತ್ರ” ಚಿಕ್ಕಣ್ಣ ಮಾರ್ಚ್ 10ರಿಂದ ಮೇಲುಕೋಟೆಯಲ್ಲಿ ದರ್ಶನ...!

Actor Chikkanna: ಚಿಕ್ಕಣ್ಣ ನಟನೆಯ “ಉಪಾಧ್ಯಕ್ಷ“ ಸಿನಿಮಾ ಸೂಪರ್ ಹಿಟ್ ಆಯ್ತು. . ನಾಯಕನಾದ ಮೊದಲ ಸಿನಿಮಾದಲ್ಲೇ ಯಶಸ್ಸು ಸಿಕ್ಕ ಖುಷಿಯಲ್ಲಿ ಚಿಕ್ಕಣ್ಣ ”ಲಕ್ಷ್ಮೀಪುತ್ರ“ನಾಗಲು ಭರ್ಜರಿ ತಯಾರಿ ಮಾಡಿಕೊಂಡು ಇದೇ  ಸೋಮವಾರ ಅಂದ್ರೆ ಮಾರ್ಚ್ 10ರಂದು ಶೂಟಿಂಗ್ ಶುರು ಮಾಡುತ್ತಿದ್ದಾರೆ. ಜೀ ಕನ್ನಡ ನ್ಯೂಸ್ ಗೆ ಮಾಹಿತಿ ಕೊಟ್ಟ ಚಿಕ್ಕಣ್ಣ ಮೇಲುಕೋಟೆಯಲ್ಲಿ ಮೊದಲ ಶೆಡ್ಯೂಲ್ ಶೂಟಿಂಗ್ ಆಗುತ್ತಿದೆ ಅಂದ್ರು. 

Add Zee News as a Preferred Source

“ಲಕ್ಷ್ಮೀಪುತ್ರ” ಅದ್ಬುತ ಕಥೆ ಹೊಂದಿದ್ದು ಈ ಸಿನಿಮಾ ಮೂಲಕ ಮನೆಮಾತಾಗುವ ಕಾನ್ಫಿಡೆನ್ಸ್ ಹೊಂದಿದ್ದಾರೆ ನಟ ಚಿಕ್ಕಣ್ಣ. ಕನ್ನಡದ ಎಲ್ಲಾ ಸ್ಟಾರ್ ಗಳ ಜೊತೆ ತೆರೆಹಂಚಿಕೊಂಡಿರೋ ಚಿಕ್ಕಣ್ಣ ಪ್ರೇಕ್ಷಕಪ್ರಭುಗಳ ನಾಡಿಮಿಡಿತ ಅರಿತುಕೊಡಿದ್ದಾರೆ. ಈ ವರ್ಷವೇ ಶೂಟಿಂಗ್ ಪೂರ್ಣಗೊಳಿಸಿ ತೆರೆ ಮೇಲೆ ಬಂದೇ ಬರುತ್ತೀವಿ ಅನ್ನೋ ವಿಚಾರವನ್ನ ಜೀ ಕನ್ನಡ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ- 'ವಿದ್ಯಾಪತಿ'ಯ ಪ್ರೇಮಗೀತೆ..ನಾಗಭೂಷಣ್-ಮಲೈಕಾ ಜೋಡಿ ಮೋಡಿ

ಈ ಸಿನಿಮಾದಲ್ಲಿ ಭರ್ಜರಿ ಮನರಂಜನೆ ಫಿಕ್ಸ್ ಅನ್ನೋದು ಕನ್ಫರ್ಮ್ ಆಗಿದೆ. ಯಾಕಂದ್ರೆ ಕುರಿಪ್ರತಾಪ್, ಧರ್ಮಣ್ಣ, ನಟಿ ತಾರ ಸೇರಿದಂತೆ ದೊಡ್ಡ ನಟನಟಿಯರು ಇರಲಿದ್ದಾರೆ. ಹೀರೋಯಿನ್ ಯಾರು ಅನ್ನೋದು ಇನ್ನೇನು ಕೆಲವೇ ದಿನಗಳಲ್ಲಿ ಪಕ್ಕಾ ಆಗಲಿದೆ. 

ಇದನ್ನೂ ಓದಿ- ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಲ್ಲವೇ ಅಲ್ಲ... ಈಕೆಯೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ...

ನಿರ್ದೇಶಕ ಎ.ಪಿ.ಅರ್ಜುನ್ ತಮ್ಮದೇ ಎಪಿ ಅರ್ಜುನ್ ಫಿಲ್ಮ್ಸ್‌ನಡಿ ನಿರ್ಮಾಣ ಮಾಡುತ್ತಿರುವ, ಚಿಕ್ಕಣ್ಣ ಮುಖ್ಯಭೂಮಿಕೆಯಲ್ಲಿರುವ ‘ಲಕ್ಷ್ಮೀಪುತ್ರ’ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೇ ನಡೆಯಿತು.  ಚಿತ್ರಕ್ಕೆ ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆದಿದ್ದು, ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ವಿಜಯ್‌ ಎಸ್‌.ಸ್ವಾಮಿ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Trending News