ಬೆಳ್ಳಿಗ್ಗೆ ನಿದ್ದೆಯಿಂದ ಎದ್ದ ದರ್ಶನ್ ಮೊದಲು ಮಾಡಿದ್ದೇನು ಗೊತ್ತೆ..? ದಾಸನಲ್ಲಿ ಇಷ್ಟು ಬದಲಾವಣೆಯೇ.!!

ಸಾಮಾನ್ಯ ವಿಚಾರಣಾಧೀನ ಬಂದಿಯಂತೆ ಜೈಲುವಾಸ ಅನುಭವಿಸುತ್ತಿರುವ ಪಂಜರದ ಗಿಳಿಗಳು, ಜೊತೆ ಇರುವ ಸಹ ಬಂದಿಗಳ ಜೊತೆಯೂ ಮಾತಿಲ್ಲ ಕತೆಯಿಲ್ಲ, ಇತ್ತ ದರ್ಶನ್ ಆಂಡ್ ಗ್ಯಾಂಗ್ ಮೇಲೆ ಹದ್ದಿನ ಕಣ್ಣಿಟ್ಟಿರುವ ಜೈಲಾಧಿಕಾರಿಗಳು, ನಾಲ್ಕು ಗೋಡೆಗಳ ಮಧ್ಯೆಯೆ ಬಹುತೇಕ ಸಮಯ ಕಳೆಯುತ್ತಿರುವ ದಾಸ, ಅಷ್ಟಕ್ಕೂ ಕರಿಯನ 3ನೇ ದಿನದ ದಿನಚರಿ ಹೇಗಿತ್ತು..? ಅಂತೀರಾ. ಈ ಸ್ಟೋರಿ ನೋಡಿ.

ಬೆಳ್ಳಿಗ್ಗೆ ನಿದ್ದೆಯಿಂದ ಎದ್ದ ದರ್ಶನ್ ಮೊದಲು ಮಾಡಿದ್ದೇನು ಗೊತ್ತೆ..? ದಾಸನಲ್ಲಿ ಇಷ್ಟು ಬದಲಾವಣೆಯೇ.!!

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.