ಸತತ ಸೋಲಿನಿಂದ ಕಂಗೆಟ್ಟು ಚಿತ್ರರಂಗವನ್ನೇ ತೊರೆದ ಈ ಸ್ಟಾರ್‌ ನಟ ಇಂದು 2000 ಕೋಟಿ ಒಡೆಯ! ಯಾರು ಗೆಸ್‌ ಮಾಡಿ..

Famous Actor: ಈ ಯುವ ನಟ ನಟಿಸಿದ ಎಲ್ಲಾ ಸಿನಿಮಾಗಳು ಫ್ಲಾಪ್ ಆಗಿವೆ, ಆದರೆ ಅವರು 2000 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯ ವಾರಸುದಾರ. ಅವರ ಸಿನಿಮಾ ವೃತ್ತಿಜೀವನ ಯಶಸ್ವಿಯಾಗದ ಕಾರಣ ಅವರು ತಮ್ಮ ಗುರಿಗಳನ್ನು ಬದಲಾಯಿಸಿಕೊಂಡರು. 
 

ಸತತ ಸೋಲಿನಿಂದ ಕಂಗೆಟ್ಟು ಚಿತ್ರರಂಗವನ್ನೇ ತೊರೆದ ಈ ಸ್ಟಾರ್‌ ನಟ ಇಂದು 2000 ಕೋಟಿ ಒಡೆಯ! ಯಾರು ಗೆಸ್‌ ಮಾಡಿ..
Source: Bureau

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More