ಬೀದಿಗೆ ಬಂತು "ಕಾಟೇರ" ಚಿತ್ರದ ವಿಲನ್‌ ಬದುಕು..! ಸ್ಟಾರ್‌ ಹೀರೋ ಆಗಿ ಮೆರೆದಿದ್ದ ನಟನ ಈ ಸ್ಥಿತಿಗೆ ಕಾರಣವೇನು..?

Jagapathi Babu viral video : ಚಾಲೆಜಿಂಗ್‌ ಸ್ಟಾರ್‌ ನಟ ದರ್ಶನ್‌ ಅಭಿನಯದ "ಕಾಟೇರ" ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿದ್ದ ತೆಲುಗು ಸೂಪರ್‌ ಸ್ಟಾರ್‌ ನಟ ಜಗಪತಿ ಬಾಬು ಇತ್ತೀಚಿನ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಒಂದು ಕಾಲದಲ್ಲಿ ಸ್ಟಾರ್ ಹೀರೋ ಆಗಿ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಮಾಡಿದ್ದ ನಟನ ಬದುಕು ಹೀಗೆಕಾಯ್ತು..? ಬನ್ನಿ ನೋಡೋಣ 

Written by - Krishna N K | Last Updated : Apr 13, 2025, 02:45 PM IST
    • "ಕಾಟೇರ" ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿದ್ದ ತೆಲುಗು ಸೂಪರ್‌ ಸ್ಟಾರ್‌ ನಟ ಜಗಪತಿ ಬಾಬು
    • ನಟ ಜಗಪತಿ ಬಾಬು ಇತ್ತೀಚಿನ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
    • ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಮಾಡಿದ್ದ ನಟನ ಬದುಕು ಹೀಗೆಕಾಯ್ತು..?
ಬೀದಿಗೆ ಬಂತು "ಕಾಟೇರ" ಚಿತ್ರದ ವಿಲನ್‌ ಬದುಕು..! ಸ್ಟಾರ್‌ ಹೀರೋ ಆಗಿ ಮೆರೆದಿದ್ದ ನಟನ ಈ ಸ್ಥಿತಿಗೆ ಕಾರಣವೇನು..?

Jagapathi Babu : ಸ್ಟಾರ್‌ ಹೀರೋ ಆಗಿ ಅನೇಕ ಹಿಟ್‌ ಸಿನಿಮಾ ನೀಡಿದ್ದ ಜಗಪತಿ ಬಾಬು ಇತ್ತೀಚಿನ ದಿನಗಳಲ್ಲಿ ಖಳನಾಯಕನಾಗಿ ನಟಿಸುವ ಮೂಲಕ ಸಂಚಲನ ಸೃಷ್ಟಿಸುತ್ತಿದ್ದರು. ರಾಮ್ ಚರಣ್ ಅಭಿನಯದ 'ರಂಗಸ್ಥಳಂ' ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸುವ ಮೂಲಕ ಸೌತ್‌ ಪ್ರೇಕ್ಷಕರನ್ನು ಮೆಚ್ಚಿಸಿದ ಈ ನಟ, ಕಾಟೇರ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟರು.

Add Zee News as a Preferred Source

ಇತ್ತೀಚೆಗೆ ನಟ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವೀಡಿಯೊ ಒಂದನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.. ಕ್ಲಿಪ್‌ನಲ್ಲಿ, ಜಗಪತಿ ಬಾಬು ಒಬ್ಬಂಟಿಯಾಗಿ ರಸ್ತೆಯಲ್ಲಿ ನಡೆಯುತ್ತಿದ್ದಾರೆ, ತುಂಬಾ ಸರಳ, ಸಾಮಾನ್ಯ ವ್ಯಕ್ತಿಯಂತೆ ಕಂಡು ಬಂದಿದ್ದಾರೆ.. 

ಇದನ್ನೂ ಓದಿ:ತನಗಿಂತ 2 ವರ್ಷ ಕಿರಿಯ ನಟನೊಂದಿಗೆ ಅನುಪಮಾ ಪರಮೇಶ್ವರನ್‌ ಡೇಟಿಂಗ್!‌ ಶೀಘ್ರದಲ್ಲೇ ಮದುವೆ?!  

 
 
 
 

 
 
 
 
 
 
 
 
 
 
 

A post shared by Jaggu Bhai (@iamjaggubhai_)

ಸ್ಟಾರ್‌ ನಟ ಕಣ್ಣಮುಂದೆ ಇದ್ದರೂ ಸಹ ಕೆಲವರು ಗಮನಿಸಿದರೆ, ಇನ್ನೂ ಕೆಲವರು ಯಾರೂ ಅಂತ ಕಣ್ಣೇತ್ತಿ ಸಹ ನೋಡಲಿಲ್ಲ. ಅಷ್ಟಕ್ಕೂ ಐಶಾರಾಮಿ ಜೀವನ ನಡೆಸುತ್ತಿದ್ದ ಹೀರೋ ಏಕಾಏಕಿ ಈ ರೀತಿ ಬೀದಿಗೆ ಬಂದಿದ್ದು ಹೇಗೆ..? ಅವರು ಯಾಕೆ ಇಷ್ಟೊಂದು ಸರಳವಾಗಿದ್ದಾರೆ..? ಬನ್ನಿ ತಿಳಿಯೋಣ. 

ಇನ್ನು ನಟನಿಗೆ ಏನಾಯ್ತು ಅಂತ ತಲೆಕೆಡಿಸಿಕೊಂಡವರು ಒಂದಿಷ್ಟು ಜನ ಆದ್ರೆ, ಇನ್ನೂ ಕೆಲವರು ಇದು ಸಿನಿಮಾ ಒಂದರ ಶೂಟಿಂಗ್‌ ಕ್ಲಿಪ್‌ ಅಂತ ಹೇಳುತ್ತಿದ್ದಾರೆ. ಅಲ್ಲದೆ, ಈ ಕುರಿತು ಇದುವರೆಗೂ ಯಾವುದೇ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.. ನಟ ಜಗಪತಿ ಬಾಬು ಸಹ ಅಪ್‌ಡೇಟ್‌ ನೀಡಿಲ್ಲ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News