ನಟ ನಾಗಾರ್ಜುನನಿಗೆ ಮಧ್ಯರಾತ್ರಿ ಮಾತ್ರ ಕಾಲ್‌ ಮಾಡ್ತಾರಂತೆ ಈ ನಟಿ! ಆಕೆ ಬೇರಾರೂ ಅಲ್ಲ..

Actor Nagarjuna: ನಾಗಾರ್ಜುನ ಅನೇಕ ನಾಯಕಿಯರೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತದೆ. ಆದರೆ ಒಬ್ಬ ನಾಯಕಿ ಇನ್ನೂ ಸಂಪರ್ಕದಲ್ಲಿದ್ದಾರೆ. ಆಕೆ ಮಧ್ಯರಾತ್ರಿಯಲ್ಲೂ ನಾಗ್‌ಗೆ ಕರೆ ಮಾಡುತ್ತಾರಂತೆ.. ವಿಚಿತ್ರವೆಂದರೇ ಅದು ಪತ್ನಿ ಅಮಲಾಗೂ ತಿಳಿದಿತ್ತು..

Written by - Savita M B | Last Updated : Mar 1, 2025, 03:33 PM IST
  • ಟಾಲಿವುಡ್‌ನಲ್ಲಿ ಮನ್ಮಥನ ಪಾತ್ರದಲ್ಲಿ ನಾಗಾರ್ಜುನ ಮಿಂಚಿದ್ದಾರೆ.
  • ಈಗ ಸ್ಟಾರ್‌ಗಳಾಗಿರುವ ನಾಯಕಿಯರವರೆಗೆ ಅನೇಕ ನಟಿಯರ ಹೆಸರುಗಳು ಮುನ್ನೆಲೆಗೆ ಬಂದಿವೆ.
ನಟ ನಾಗಾರ್ಜುನನಿಗೆ ಮಧ್ಯರಾತ್ರಿ ಮಾತ್ರ ಕಾಲ್‌ ಮಾಡ್ತಾರಂತೆ ಈ ನಟಿ! ಆಕೆ ಬೇರಾರೂ ಅಲ್ಲ..

Nagarjuna Friendship With Tabu: ಟಾಲಿವುಡ್‌ನಲ್ಲಿ ಮನ್ಮಥನ ಪಾತ್ರದಲ್ಲಿ ನಾಗಾರ್ಜುನ ಮಿಂಚಿದ್ದಾರೆ. ಅವರು ಇನ್ನೂ ಆ ಟ್ಯಾಗ್ ಕಳೆದುಕೊಂಡಿಲ್ಲ ಎಂದು ಹೇಳುವುದು ಅತಿಶಯೋಕ್ತಿಯಲ್ಲ. ನಾಗ್ ಈಗಲೂ ಅದೇ ಫಿಟ್ನೆಸ್ ಮತ್ತು ಗ್ಲಾಮರ್ ಕಾಯ್ದುಕೊಳ್ಳುತ್ತಿದ್ದಾರೆ. ಈ ತಲೆಮಾರಿನ ಹುಡುಗಿಯರು ಕೂಡ ಅವರನ್ನು ಇಷ್ಟಪಡುತ್ತಾರೆ. ಆದರೆ ನಟ ನಾಗಾರ್ಜುನ ಬಗ್ಗೆ ಅನೇಕ ವದಂತಿಗಳು ಹಬ್ಬಿವೆ. ಅನೇಕ ನಾಯಕಿಯರ ಜೊತೆ ಪ್ರೇಮ ಪ್ರಕರಣದ ವದಂತಿಗಳಿವೆ. ಒಂದು ಕಾಲದಲ್ಲಿ ಫಾರ್ಮ್‌ನಲ್ಲಿದ್ದ ನಾಯಕಿಯರಿಂದ ಹಿಡಿದು ಈಗ ಸ್ಟಾರ್‌ಗಳಾಗಿರುವ ನಾಯಕಿಯರವರೆಗೆ ಅನೇಕ ನಟಿಯರ ಹೆಸರುಗಳು ಮುನ್ನೆಲೆಗೆ ಬಂದಿವೆ.

Add Zee News as a Preferred Source

ಆದರೆ ಒಬ್ಬ ನಾಯಕಿ ಇನ್ನೂ ನಾಗಾರ್ಜುನ ಜೊತೆ ಅದೇ ಸಂಪರ್ಕವನ್ನು ಉಳಿಸಿಕೊಂಡಿದ್ದಾರೆ. ನಟಿ ಮಧ್ಯರಾತ್ರಿಯಲ್ಲೂ ಕರೆ ಮಾಡುತ್ತಾರಂತೆ.. ನಾಗ್ ಹಾಸಿಗೆಯಲ್ಲಿದ್ದರೂ ಅಥವಾ ಅಮಲಾ ಪಕ್ಕದಲ್ಲಿದ್ದರೂ, ನಟಿ ಅವರಿಗೆ ಕರೆ ಮಾಡುತ್ತಾರಂತೆ.. ಹಾಗಾದ್ರೆ ಆ ನಟಿ ಯಾರು? 

ಇದನ್ನೂ ಓದಿ-ತಿಂಗಳ ಮೊದಲ ದಿನವೇ ಆಘಾತ.. LPG ಸಿಲಿಂಡರ್ ಬೆಲೆ ಏರಿಕೆ! ಇಲ್ಲಿದೆ ನೋಡಿ ಇತ್ತೀಚಿನ ಬೆಲೆ..

ಮಧ್ಯರಾತ್ರಿಯಲ್ಲೂ ನಾಗಾರ್ಜುನರಿಗೆ ಕರೆ ಮಾಡುವ ಏಕೈಕ ನಾಯಕಿ ಟಬು. ನಾಗಾರ್ಜುನ ಮತ್ತು ಅವಳ ನಡುವೆ ಉತ್ತಮ ಸಂಬಂಧವಿದೆ. ಇಬ್ಬರೂ `ಸಿಸಿಂದ್ರಿ`, `ಅವಿದ ಮಾ ಅವಿದ`, ಮತ್ತು `ನಿನ್ನೆ ಪೆಳ್ಳಾಡತಾ` ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಇದು ಅವರ ನಡುವೆ ಒಳ್ಳೆಯ ಸ್ನೇಹವನ್ನು ಬೆಳೆಸಿತು. ಅದಕ್ಕಾಗಿಯೇ ಅವರ ಬಗ್ಗೆ ತುಂಬಾ ವದಂತಿಗಳು ಹರಡುತ್ತಿವೆ. ಟಬು ನಾಗಾರ್ಜುನ ಅವರನ್ನು ನಿಜವಾಗಿಯೂ ಇಷ್ಟಪಡುತ್ತಾರೆ ಮತ್ತು ಅವರು ಮದುವೆಯಾಗಲು ಸಹ ಸಿದ್ಧರಾಗಿದ್ದಾರೆ ಎಂದು ವರದಿಯಾಗಿತ್ತು.. ಅಲ್ಲದೇ ಅವರು ನಾಗ್ ಮೇಲಿನ ಪ್ರೀತಿಯಿಂದಾಗಿ ಮದುವೆಯಾಗದೆ ಒಂಟಿಯಾಗಿ ಉಳಿದ್ದಾರೆ ಎಂದು ಸಹ ಹೇಳಲಾಗುತ್ತದೆ.

ಇದನ್ನೂ ಓದಿ-ತಿಂಗಳ ಮೊದಲ ದಿನವೇ ಆಘಾತ.. LPG ಸಿಲಿಂಡರ್ ಬೆಲೆ ಏರಿಕೆ! ಇಲ್ಲಿದೆ ನೋಡಿ ಇತ್ತೀಚಿನ ಬೆಲೆ..

ಆದರೆ, ನಾಗಾರ್ಜುನ ತಮ್ಮಿಬ್ಬರ ನಡುವೆ ಒಳ್ಳೆಯ ಸ್ನೇಹವಿದೆ ಎಂದು ಹೇಳುತ್ತಾರೆ. ಆ ಸ್ನೇಹ ಹೇಗಿತ್ತೆಂದರೆ, ಅವಳು ಹೈದರಾಬಾದ್‌ಗೆ ಬಂದಾಗಲೆಲ್ಲಾ ಮನೆಗೆ ಹೋಗೋದು, ಅಷ್ಟೇ ಅಲ್ಲ, ನಾಗ್‌ ಮನೆಯ ಮುಂದಿನ ಮನೆಯನ್ನೇ ನಟಿ ಖರೀದಿಸಿದ್ದರಂತೆ.. ಟಬು ಮೂಡ್ ಕೆಟ್ಟದಾಗಿದ್ದರೇ ಮಧ್ಯರಾತ್ರಿಯಲ್ಲೂ ಸಹ ನಟಿ ನಾಗ್‌ ಪರ್ಸ್‌ನಲ್‌ ನಂಬರ್‌ಗೆ ಕಾಲ್‌ ಮಾಡುತ್ತಾರಂತೆ.. ಅಮಲಾ ತನ್ನ ಪಕ್ಕದಲ್ಲಿದ್ದರೂ ನಟ ಟಬು ಫೋನ್ ಎತ್ತುತ್ತಾರಂತೆ.. ಅಮಲಾಳಿಗೆ ಟಬು ಬಗ್ಗೆ ತಿಳಿದಿದೆ ಎಂದು ನಾಗಾರ್ಜುನ ಹಳೆಯ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.. 
 
ಟಾಲಿವುಡ್‌ನ ಮನ್ಮಥುಡು, ಕಿಂಗ್ ನಾಗಾರ್ಜುನ ಟಾಲಿವುಡ್‌ನ ಟಾಪ್ ನಟ. ಅವರು ಏಕವ್ಯಕ್ತಿ ನಾಯಕನಾಗಿ ಸಿನಿಮಾಗಳನ್ನು ಮಾಡುತ್ತಲೇ, ತಮಗೆ ಸಿಗುವ ಆಫರ್‌ಗಳು ಮತ್ತು ಸಂದರ್ಭಕ್ಕೆ ಅನುಗುಣವಾಗಿ ಮಲ್ಟಿಸ್ಟಾರರ್‌ಗಳನ್ನು ಸಹ ಮಾಡುತ್ತಾರೆ. ಅವರು ಮೊದಲಿನಿಂದಲೂ ಈ ಪ್ರವೃತ್ತಿಯನ್ನು ಅನುಸರಿಸುತ್ತಿದ್ದಾರೆ. ನಟ ಪ್ರಸ್ತುತ ರಜನಿಕಾಂತ್ ಜೊತೆ 'ಕೂಲಿ' ಮತ್ತು ಧನುಷ್ ಜೊತೆ 'ಕುಬೇರ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ..  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Savita M B

ಸವಿತಾ ಎಂ.ಬಿ ಅವರು ZEE ಕನ್ನಡ ನ್ಯೂಸ್‌ ಡಿಜಿಟಲ್‌ನಲ್ಲಿ ಸಬ್‌ ಎಡಿಟರ್‌ ಆಗಿ ಕೆಲಸ ಮಾಡುತ್ತಿದ್ದು, ಎಂಟರ್‌ಟೈನ್‌ಮೆಂಟ್, ಹೆಲ್ತ್‌, ಲೈಫ್‌ಸ್ಟೈಲ್‌, ವೈರಲ್‌, ಬ್ಯುಸಿನೆಸ್‌ ಸೇರಿದಂತೆ ವಿವಿಧ ವಿಭಾಗಗಳ ಸುದ್ದಿಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. 2023ರಿಂದ ಇವರು ವಾಹಿನಿಗಾಗಿ ಶ್ರಮಿಸುತ್ತಿದ್ದಾರೆ.

...Read More

Trending News