ಮುತ್ತಿಟ್ಟು ಗರ್ಲ್‌ಫ್ರೇಂಡ್‌ ಪರಿಚಯಿಸಿದ ನಟ ಪ್ರಭಾಸ್‌..! ಅನುಷ್ಕಾ ಶೆಟ್ಟಿ ಅಲ್ಲ, ಇವಳೇ ಡಾರ್ಲಿಂಗ್‌ ಹುಡುಗಿ.. ಮದುವೆ ಯಾವಾಗ..?

Prabhas girlfriend : ಸಿನಿ ಇಂಡಸ್ಟ್ರಿಯಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಗುರುತಿಸಿಕೊಂಡಿರುವ ನಟ ಪ್ರಭಾಸ್ ಲವ್‌ ಸ್ಟೋರಿ ಬಗ್ಗೆ ಸಾಕಷ್ಟು ಸುದ್ದಿಗಳಿವೆ. ಡಾರ್ಲಿಂಗ್‌ ಮದುವೆ ಮತ್ತು ವೈಯಕ್ತಿಕ ಜೀವನದ ವಿಷಯಗಳು ಆಗಾಗ ಚರ್ಚೆಯಲ್ಲಿರುತ್ತವೆ.. ಇತ್ತೀಚೆಗೆ, ಪ್ರಭಾಸ್ ಕಿಸ್‌ ಮಾಡಿದ ಹುಡುಗಿ ಯಾರು..? ಅಂತ ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ. 

Written by - Krishna N K | Last Updated : Mar 15, 2025, 06:07 PM IST
    • ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ನಟ ಪ್ರಭಾಸ್
    • ನಟ ಪ್ರಭಾಸ್ ಲವ್‌ ಸ್ಟೋರಿ ಬಗ್ಗೆ ಸಾಕಷ್ಟು ಸುದ್ದಿಗಳಿವೆ.
    • ಡಾರ್ಲಿಂಗ್‌ ಮದುವೆ ವಿಷಯಗಳು ಆಗಾಗ ಚರ್ಚೆಯಲ್ಲಿರುತ್ತೆ..
ಮುತ್ತಿಟ್ಟು ಗರ್ಲ್‌ಫ್ರೇಂಡ್‌ ಪರಿಚಯಿಸಿದ ನಟ ಪ್ರಭಾಸ್‌..! ಅನುಷ್ಕಾ ಶೆಟ್ಟಿ ಅಲ್ಲ, ಇವಳೇ ಡಾರ್ಲಿಂಗ್‌ ಹುಡುಗಿ.. ಮದುವೆ ಯಾವಾಗ..?

Prabhas kissed girl : ಪ್ರಭಾಸ್ ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಸಂದರ್ಶನಗಳಲ್ಲಿಯೂ ಅಷ್ಟಾಗಿ ಬಾಯಿ ತೆರೆಯಲ್ಲ.. ಕಾರಣ ಸ್ವಲ್ಪ ನಾಚಿಕೆ ಸ್ವಭಾವ.. ಇತ್ತೀಚೆಗೆ ಹುಡುಗಿಯೊಬ್ಬಳ ಜೊತೆಗಿನ ರೆಬೆಲ್‌ ಸ್ಟಾರ್‌ ಕಾಣಿಸಿಕೊಂಡಿರುವ ಫೋಟೋಗಳು ವೈರಲ್‌ ಆದವು.. ಆ ಸುಂದರಿ ಯಾರು ಅಂತ ನಟನ ಪ್ಯಾನ್ಸ್‌ ಹುಡುಕಾಡುತ್ತಿದ್ದಾರೆ..

Add Zee News as a Preferred Source

ಆದರೆ ನಿಜವಾದ ಸತ್ಯವೇನು? ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಈ ಫೋಟೋಗಳು ಬಾಹುಬಲಿ ಚಿತ್ರೀಕರಣದ ಸಮಯದಲ್ಲಿ ತೆಗೆದ ಫೋಟೋಗಳು. ಆ ಫೋಟೋಗಳಲ್ಲಿರುವ ಹುಡುಗಿ ಯಾರು ಎನ್ನುವ ವಿಷಯ ನೋಡುವುದಾದರೆ.. ಈಕೆ ತಮನ್ನಾ ಅವರ ಆತ್ಮೀಯ ಸ್ನೇಹಿತೆ ಮತ್ತು ಮೇಕಪ್ ಕಲಾವಿದೆ ಬಿಲ್ಲಿ ಮಾಣಿಕ್. ಪ್ರಭಾಸ್ ತನ್ನ ಸ್ನೇಹಿತರೊಂದಿಗೆ ತುಂಬಾ ಆತ್ಮೀಯರಾಗಿರುತ್ತಾರೆ.. ಹಾಗೆಯೇ ಬಿಲ್ಲಿಗೂ ಮುತ್ತಿಟ್ಟಿದ್ದಾರೆ.. ಎಂದು ಅವರ ಆಪ್ತರು ಹೇಳಿದ್ದಾರೆ.   

ಇದನ್ನೂ ಓದಿ:ಮುತ್ತಿಟ್ಟು ಗರ್ಲ್‌ಫ್ರೇಂಡ್‌ ಪರಿಚಯಿಸಿದ ನಟ ಪ್ರಭಾಸ್‌..! ಅನುಷ್ಕಾ ಶೆಟ್ಟಿ ಅಲ್ಲ, ಇವಳೇ ಡಾರ್ಲಿಂಗ್‌ ಹುಡುಗಿ.. ಮದುವೆ ಯಾವಾಗ..?

ಸದ್ಯಕ್ಕೆ ಪ್ರಭಾಸ್ ತಮ್ಮ ಸಿನಿಮಾಗಳ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾರೆ. ಪ್ರಸ್ತುತ ಅವರು ಮಾರುತಿ ನಿರ್ದೇಶನದ 'ರಾಜಾಸಾಬ್' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.. ಅಲ್ಲದೆ, ಹನು ರಾಘವಪುಡಿ ನಿರ್ದೇಶನದ ಮುಂಬರುವ ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ಹೆಚ್ಚುವರಿಯಾಗಿ, ಸಂದೀಪ್ ರೆಡ್ಡಿ ವಂಗಾ 'ಸ್ಪಿರಿಟ್', 'ಸಲಾರ್ 2' ಮತ್ತು 'ಕಲ್ಕಿ 2' ನಂತಹ ದೊಡ್ಡ ಚಿತ್ರಗಳು ಡಾರ್ಲಿಂಗ್‌ ಪ್ರಾಜೆಕ್ಟ್‌ ಲಿಸ್ಟ್‌ನಲ್ಲಿವೆ.. 

ಮಾರುತಿ ನಿರ್ದೇಶನದ, ಪ್ರಭಾಸ್ ಅಭಿನಯದ 'ರಾಜಾಸಾಬ್' ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಫಸ್ಟ್ ಲುಕ್ ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News