ಇಂಡಸ್ಟ್ರಿಯಲ್ಲಿ ಸ್ಟಾರ್‌ ಜೋಡಿಯ ಮದುವೆ ಸದ್ದು! 47ನೇ ವಯಸ್ಸಿನಲ್ಲಿ ಟಾಪ್‌ ನಟಿಯ ಕೈ ಹಿಡಿಯಲು ನಟ ವಿಶಾಲ್‌ ರೆಡಿ

Actor Vishal Marriage: ಕಾಲಿವುಡ್ ಸ್ಟಾರ್ ಹೀರೋ ಮತ್ತು ನಿರ್ಮಾಪಕ ವಿಶಾಲ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ತೆಲುಗು ಮತ್ತು ತಮಿಳಿನಲ್ಲಿ ಸಿನಿಮಾ ಮಾಡುತ್ತಿರುವ ಕ್ರೇಜಿ ನಾಯಕಿ ಜೊತೆ ಅವರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ವರದಿಯಾಗಿದೆ.
 
ಇಂಡಸ್ಟ್ರಿಯಲ್ಲಿ ಸ್ಟಾರ್‌ ಜೋಡಿಯ ಮದುವೆ ಸದ್ದು! 47ನೇ ವಯಸ್ಸಿನಲ್ಲಿ ಟಾಪ್‌ ನಟಿಯ ಕೈ ಹಿಡಿಯಲು ನಟ ವಿಶಾಲ್‌ ರೆಡಿ

About the Author