ʼನಾನು ಈ ಕಾರಣಕ್ಕಾಗಿ..ʼ ಮದುವೆಯಾಗಿ 12 ವರ್ಷಗಳ ನಂತರ ಇಂತದ್ದೊಂದು ಹೇಳಿಕೆ ನೀಡಿದ ಜೆನೆಲಿಯಾ ಡಿಸೋಜಾ!

Actress genelia d'souza: ರಿತೇಶ್ ದೇಶಮುಖ್ ಅವರ ಪತ್ನಿ ಜೆನೆಲಿಯಾ ಡಿಸೋಜಾ ಆಗ್ಗಾಗೆ ಸುದ್ದಿಯಲ್ಲಿರುತ್ತಾರೆ.. ಇದೀಗ ಅವರು ಮದುವೆ ಬಳಿಕದ ವೃತ್ತಿ ಜೀವನದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.. 

ʼನಾನು ಈ ಕಾರಣಕ್ಕಾಗಿ..ʼ ಮದುವೆಯಾಗಿ 12 ವರ್ಷಗಳ ನಂತರ ಇಂತದ್ದೊಂದು ಹೇಳಿಕೆ ನೀಡಿದ ಜೆನೆಲಿಯಾ ಡಿಸೋಜಾ!

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.