15 ವರ್ಷಗಳ ದಾಂಪತ್ಯ ಕ್ಷಣಾರ್ಧದಲ್ಲಿ ಅಂತ್ಯ.. ಪತಿಗೆ ವಿಚ್ಛೇದನ ನೀಡಿದ ಪ್ರಸಿದ್ಧ ಹಿರಿಯ ನಟಿ! ಪ್ರೀತಿಸಿ ಮದುವೆಯಾದ್ರೂ ಇದೇ ಸ್ಥಿತಿ..

Senior Actress Divorce: ಯೇ ರಿಶ್ತಾ ಕ್ಯಾ ಕೆಹ್ಲತಾ ಹೈ ಧಾರಾವಾಹಿಯ ಹಿರಿಯ ನಟಿ ವಿಚ್ಛೇದನ ಪಡೆದಿದ್ದಾರೆ. 15 ವರ್ಷಗಳ ನಂತರ ಅವರು ತಮ್ಮ ದಾಂಪತ್ಯವನ್ನು ಮುರಿದುಕೊಂಡಿದ್ದಾರೆ.
 

15 ವರ್ಷಗಳ ದಾಂಪತ್ಯ ಕ್ಷಣಾರ್ಧದಲ್ಲಿ ಅಂತ್ಯ.. ಪತಿಗೆ ವಿಚ್ಛೇದನ ನೀಡಿದ ಪ್ರಸಿದ್ಧ ಹಿರಿಯ ನಟಿ! ಪ್ರೀತಿಸಿ ಮದುವೆಯಾದ್ರೂ ಇದೇ ಸ್ಥಿತಿ..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.