ಒಂದು ಕಾಲದ ಟಾಪ್‌ ಹಿರೋಯಿನ್‌.. ಈಗ ಸಿನಿಮಾ ಬಿಟ್ಟು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಖ್ಯಾತ ನಟಿ!

Actress Real Life: ಅನೇಕ ನಾಯಕಿಯರು ಈಗ ಸಿನಿಮಾಗಳಿಂದ ದೂರವಿದ್ದು, ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಕೆಲವರು ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಇನ್ನು ಕೆಲವರು ಚಿತ್ರಗಳಿಗೆ ಸಂಪೂರ್ಣವಾಗಿ ವಿದಾಯ ಹೇಳಿದ್ದಾರೆ.   

Written by - Savita M B | Last Updated : Apr 29, 2025, 10:35 AM IST
  • ಅನೇಕ ನಾಯಕಿಯರು ಚಿಕ್ಕ ವಯಸ್ಸಿನಲ್ಲೇ ನಟಿಸಲು ಪ್ರಾರಂಭಿಸಿ ಈಗ ತಾರೆಗಳಾಗಿ ಬೆಳೆಯುತ್ತಿದ್ದಾರೆ
  • ಚಿಕ್ಕ ವಯಸ್ಸಿನಲ್ಲಿಯೇ ನಾಯಕಿಯಾಗಿ ಮಿಂಚಿದ ಅನೇಕರು ಈಗ ಚಿತ್ರರಂಗದಿಂದ ದೂರ ಉಳಿದಿದ್ದಾರೆ
ಒಂದು ಕಾಲದ ಟಾಪ್‌ ಹಿರೋಯಿನ್‌.. ಈಗ ಸಿನಿಮಾ ಬಿಟ್ಟು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಖ್ಯಾತ ನಟಿ!

Actress Laya: ಅನೇಕ ನಾಯಕಿಯರು ಚಿಕ್ಕ ವಯಸ್ಸಿನಲ್ಲೇ ನಟಿಸಲು ಪ್ರಾರಂಭಿಸಿ ಈಗ ತಾರೆಗಳಾಗಿ ಬೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ, ಚಿಕ್ಕ ವಯಸ್ಸಿನಲ್ಲಿಯೇ ನಾಯಕಿಯಾಗಿ ಮಿಂಚಿದ ಅನೇಕರು ಈಗ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಸಿನಿಮಾ ಕರಿಯರ್‌ ಉತ್ತುಂಗದಲ್ಲಿದ್ದಾಗಲೇ ಕೆಲವು ನಟಿಯರು ಸಿನಿಮಾಗಳಿಗೆ ವಿದಾಯ ಹೇಳಿದರು. ಇನ್ನು ಕೆಲವರು ಮದುವೆಯಾಗಿ ಸೆಟ್ಲ್ ಆದರು. ಮೇಲೆ ಕಾಣುವ ನಟಿ ಕೂಡ ಮದುವೆಯ ನಂತರ ಚಿತ್ರಗಳಿಗೆ ವಿದಾಯ ಹೇಳಿದರು. ಸ್ಟಾರ್ ನಾಯಕಿಯಾಗಿ ಮಿಂಚಿದ್ದ ಅವರು ಈಗ ಐಟಿ ಉದ್ಯೋಗಿಯಾಗಿದ್ದಾರೆ. 

Add Zee News as a Preferred Source

ಇದನ್ನೂ ಓದಿ : ಒಂದು ಕಪ್ ಮೊಸರನ್ನು ಈ ರೀತಿ ಸೇವಿಸಿದರೆ ದೇಹದಲ್ಲಿ ಸೇರಿಕೊಂಡಿರುವ ಬೇಡದ ಕೊಬ್ಬು ಸಾರಾಗವಾಗಿ ಕರಗುವುದು!ವೈಟ್ ಲಾಸ್ ಆಗಬೇಕಿದ್ದರೆ ಇದನ್ನೊಮ್ಮೆ ಟ್ರೈ ಮಾಡಿ

ಸಿನಿಮಾಗಳನ್ನು ತೊರೆದು ಐಟಿ ಉದ್ಯೋಗಿಯಾದ ನಟಿ ಬೇರೆ ಯಾರೂ ಅಲ್ಲ, ಹಿರಿಯ ನಾಯಕಿ ಲಯಾ. ಈ ನಟಿ ಒಂದು ಕಾಲದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು.. ಲಯಾ, ವಿಶೇಷವಾಗಿ ಕುಟುಂಬ ಪ್ರೇಕ್ಷಕರಿಗೆ ನೆಚ್ಚಿನ ನಾಯಕಿ. ಅನೇಕ ಹಿಟ್‌ ಚಿತ್ರಗಳಲ್ಲಿ ನಟಿಸುವ ಮೂಲಕ ಎಲ್ಲರನ್ನು ಮೆಚ್ಚಿಸಿದ್ದರು. ಅವರು ಹೆಚ್ಚಾಗಿ ಕೌಟುಂಬಿಕ ಚಿತ್ರಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿದರು. ಲಯಾ ಕೂಡ ಚಿಕ್ಕ ವಯಸ್ಸಿನಲ್ಲೇ ಎಂದರೇ ನಾಲ್ಕನೇ ತರಗತಿಯಲ್ಲಿರುವಾಗಲೇ ಉದ್ಯಮಕ್ಕೆ ಪ್ರವೇಶಿಸಿದರು.  

ಇದನ್ನೂ ಓದಿ : ಒಂದು ಕಪ್ ಮೊಸರನ್ನು ಈ ರೀತಿ ಸೇವಿಸಿದರೆ ದೇಹದಲ್ಲಿ ಸೇರಿಕೊಂಡಿರುವ ಬೇಡದ ಕೊಬ್ಬು ಸಾರಾಗವಾಗಿ ಕರಗುವುದು!ವೈಟ್ ಲಾಸ್ ಆಗಬೇಕಿದ್ದರೆ ಇದನ್ನೊಮ್ಮೆ ಟ್ರೈ ಮಾಡಿ

ವೇಣು ತೊಟ್ಟೆಂಪುಡಿ ನಾಯಕನಾಗಿ ನಟಿಸಿದ ಸ್ವಯಂವರಂ ಚಿತ್ರದ ಮೂಲಕ ತೆಲುಗು ಪರದೆಯ ಮೇಲೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ತಮ್ಮ ಮೊದಲ ಚಿತ್ರದಲ್ಲೇ ನಟಿಯಾಗಿ ಉತ್ತಮ ಛಾಪು ಮೂಡಿಸಿದ ಲಯಾ, ಆ ನಂತರ ಅನೇಕ ತೆಲುಗು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅವರು ಹನುಮಾನ್ ಜಂಕ್ಷನ್, ಪ್ರಿಂಜಿಕು ಮತ್ತು ಮಿಸ್ಸಮ್ಮ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ವೃತ್ತಿಜೀವನ ಉತ್ತಮ ಸ್ಥಿತಿಯಲ್ಲಿದ್ದಾಗ, 2006 ರಲ್ಲಿ ಅಮೇರಿಕನ್ ಡಾ. ಶ್ರೀ ಗಣೇಶನ್ ಅವರನ್ನು ವಿವಾಹವಾಗಿ ಉದ್ಯಮವನ್ನು ತೊರೆದರು. ನಂತರ ಅವರು ತಮ್ಮ ಪತಿಯೊಂದಿಗೆ ಅಮೆರಿಕದಲ್ಲಿ ನೆಲೆಸಿದರು. ಪ್ರಸ್ತುತ ಐಟಿ ಉದ್ಯೋಗಿಯಾಗಿರುವ ಲಯಾ, ಈಗ ಚಿತ್ರರಂಗಕ್ಕೆ ಮರುಪ್ರವೇಶಿಸಲು ಎದುರು ನೋಡುತ್ತಿದ್ದಾರೆ. 

ಇದನ್ನೂ ಓದಿ : ಒಂದು ಕಪ್ ಮೊಸರನ್ನು ಈ ರೀತಿ ಸೇವಿಸಿದರೆ ದೇಹದಲ್ಲಿ ಸೇರಿಕೊಂಡಿರುವ ಬೇಡದ ಕೊಬ್ಬು ಸಾರಾಗವಾಗಿ ಕರಗುವುದು!ವೈಟ್ ಲಾಸ್ ಆಗಬೇಕಿದ್ದರೆ ಇದನ್ನೊಮ್ಮೆ ಟ್ರೈ ಮಾಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Savita M B

ಸವಿತಾ ಎಂ.ಬಿ ಅವರು ZEE ಕನ್ನಡ ನ್ಯೂಸ್‌ ಡಿಜಿಟಲ್‌ನಲ್ಲಿ ಸಬ್‌ ಎಡಿಟರ್‌ ಆಗಿ ಕೆಲಸ ಮಾಡುತ್ತಿದ್ದು, ಎಂಟರ್‌ಟೈನ್‌ಮೆಂಟ್, ಹೆಲ್ತ್‌, ಲೈಫ್‌ಸ್ಟೈಲ್‌, ವೈರಲ್‌, ಬ್ಯುಸಿನೆಸ್‌ ಸೇರಿದಂತೆ ವಿವಿಧ ವಿಭಾಗಗಳ ಸುದ್ದಿಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. 2023ರಿಂದ ಇವರು ವಾಹಿನಿಗಾಗಿ ಶ್ರಮಿಸುತ್ತಿದ್ದಾರೆ.

...Read More

Trending News