ನಟಿ ಮಧುಬಾಲಾ ಅವರ ಪುತ್ರಿಯರನ್ನು ನೋಡಿದ್ದೀರಾ? ಸೌಂದರ್ಯದಲ್ಲಿ ತಾಯಿಯನ್ನೂ ಮೀರಿಸುತ್ತಾರೆ ಈ ಇಬ್ಬರು ಸುಂದರಿಯರು!

Actress madhubala daughters: ನಟಿ ಮಧುಬಾಲಾ ಆಗಿನ ಕಾಲದ ಪಡ್ಡೆ ಹುಡುಗರ ಹೃದಯದ ಒಡತಿಯಾಗಿದ್ದರು, ತಮ್ಮ ಸೌಂದರ್ಯದ ಮೂಲಕ ಹುಡುಗರ ನಿದ್ದೆ ಕದ್ದವರು. ಇದೀಗ ನಟಿಯ ಇಬ್ಬರು ಹೆಣ್ಣು ಮಕ್ಕಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ. 
 
ನಟಿ ಮಧುಬಾಲಾ ಅವರ ಪುತ್ರಿಯರನ್ನು ನೋಡಿದ್ದೀರಾ? ಸೌಂದರ್ಯದಲ್ಲಿ ತಾಯಿಯನ್ನೂ ಮೀರಿಸುತ್ತಾರೆ ಈ ಇಬ್ಬರು ಸುಂದರಿಯರು!

About the Author