"ಕ್ಯಾಮರಾ ಮುಂದೆ ಮುಖವಾಡ ಹಾಕಿಕೊಂಡು ನಾಟಕ ಮಾಡ್ತಾರೆ.. ಆದರೆ ಕ್ಯಾಮರಾದ ಹಿಂದೆ ಎಲ್ಲಾ ನಟರು ಮಾಡುವುದು.." ಮಾಳವಿಕಾ ಮೋಹನನ್‌

Malavika Mohanan: ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಮಹಿಳೆಯರನ್ನೂ ಹೇಗೆಲ್ಲಾ ನಡೆಸಿಕೊಳ್ಳುತ್ತಾರೆ ಹಾಗೂ ಸಿನಿಮಾ ಅವಕಾಶಗಳನ್ನು ನೀಡಲು ಯಾವೆಲ್ಲಾ ಬೇಡಿಕೆಗಳನ್ನು ಇಡುತ್ತಾರೆ ಎಂದು ನಟಿಯರು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಇದರ ಬೆನ್ನಲ್ಲೆ ನಟಿ ಮಾಳವಿಕಾ ಮೋಹನನ್‌, ಕ್ಯಾಮರಾದ ಮುಂದೆ ಸ್ತ್ರೀಯನ್ನು ಗೌರವಿಸುವಂತೆ ನಟಿಸುವ ನಟರು, ಕ್ಯಾಮರಾದ ಹಿಂದೆ ಹೇಗೆ ನಡೆಸಿಕೊಳ್ಳುತ್ತಾರೆ, ಎಂಬ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
 
"ಕ್ಯಾಮರಾ ಮುಂದೆ ಮುಖವಾಡ ಹಾಕಿಕೊಂಡು ನಾಟಕ ಮಾಡ್ತಾರೆ.. ಆದರೆ ಕ್ಯಾಮರಾದ ಹಿಂದೆ ಎಲ್ಲಾ ನಟರು ಮಾಡುವುದು.." ಮಾಳವಿಕಾ ಮೋಹನನ್‌

About the Author