"ಕುಡಿದು ಬಲವಂತವಾಗಿ ನನ್ನನ್ನು ಚುಂಬಿಸಿದ, ಮುಂದೆ.." ಸಿನಿಮಾ ಚಾನ್ಸ್‌ ನೆಪದಲ್ಲಿ ಅಸಹನೀಯ ವರ್ತನೆ..! ಕಾಸ್ಟಿಂಗ್‌ ಕೌಚ್‌ ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ

Actress life : ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್‌ ಕುರಿತು ಆಘಾತಕಾರಿ ಆರೋಪ ಮತ್ತೊಮ್ಮೆ ಬೆಳಕಿಗೆ ಬಂದಿದೆ. ವೆಬ್‌ ಸರಣಿ ಮಾಸ್ಟ್ರಂ ಮೂಲಕ ಖ್ಯಾತಿ ಪಡೆದ ನಟಿ, ಪ್ರಸಿದ್ಧ ನಿರ್ದೇಶಕರೊಬ್ಬರು ತಮಗೆ ಬಲವಂತವಾಗಿ ಅಸಹನೀಯವಾಗಿ ವರ್ತಿಸಿದ್ದರೆಂದು ಬಹಿರಂಗಪಡಿಸಿದ್ದು, ಇದರಿಂದ ಚಿತ್ರರಂಗ ಮತ್ತೊಮ್ಮೆ ಚರ್ಚೆಯಲ್ಲಿದೆ.
 
"ಕುಡಿದು ಬಲವಂತವಾಗಿ ನನ್ನನ್ನು ಚುಂಬಿಸಿದ, ಮುಂದೆ.." ಸಿನಿಮಾ ಚಾನ್ಸ್‌ ನೆಪದಲ್ಲಿ ಅಸಹನೀಯ ವರ್ತನೆ..! ಕಾಸ್ಟಿಂಗ್‌ ಕೌಚ್‌ ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ

About the Author