ಜೀವನ ಚದುರಂಗದಾಟ; ಸಿನಿರಂಗವನ್ನೇ ಆಳಿದ ಸ್ಟಾರ್‌.. ಕೊನೆ ದಿನಗಳಲ್ಲಿ ತಿನ್ನಲು ಊಟವಿಲ್ಲದೇ ಅನಾಥಳಾಗಿ ಸಾವನ್ನಪಿದ ನಟಿ!

Famous Actress: ಕೆಲವು ಸೆಲೆಬ್ರಿಟಿಗಳು ತಮ್ಮ ಆರ್ಥಿಕ ಪರಿಸ್ಥಿತಿಗಾಗಿ ತಪ್ಪು ಮಾರ್ಗವನ್ನು ಆರಿಸಿಕೊಂಡು, ತಮ್ಮ ಜೀವನವನ್ನು ನರಕವನ್ನಾಗಿ ಮಾಡಿಕೊಂಡಿದ್ದಲ್ಲದೇ.. ಅಂತಿಮ ದಿನಗಳಲ್ಲಿ ಅನಾಥರಾದರು. ಇಂದು ಅಂತದ್ದೇ ನಟಿಯ ಜೀವನದ ಕುರಿತು ತಿಳಿಯೋಣ..   

Written by - Savita M B | Last Updated : May 3, 2025, 10:13 AM IST
  • ನಟರಾಗಿ ಹೆಸರು ಗಳಿಸಲು ಈ ಹೊಳೆಯುವ ಜಗತ್ತನ್ನು ಪ್ರವೇಶಿಸಿದವರು ಅನೇಕರಿದ್ದಾರೆ
  • ಕೆಲವರು ಸೌಂದರ್ಯ ಮತ್ತು ನಟನೆಯನ್ನು ಮೀರಿದ ಪ್ರತಿಭೆಯಿಂದ ತಾರಾಪಟ್ಟ ಗಳಿಸಿದ್ದಾರೆ
ಜೀವನ ಚದುರಂಗದಾಟ; ಸಿನಿರಂಗವನ್ನೇ ಆಳಿದ ಸ್ಟಾರ್‌.. ಕೊನೆ ದಿನಗಳಲ್ಲಿ ತಿನ್ನಲು ಊಟವಿಲ್ಲದೇ ಅನಾಥಳಾಗಿ ಸಾವನ್ನಪಿದ ನಟಿ!

Nisha Noor: ಚಲನಚಿತ್ರೋದ್ಯಮವು ವರ್ಣರಂಜಿತ ಜಗತ್ತು. ನಟರಾಗಿ ಹೆಸರು ಗಳಿಸಲು ಈ ಹೊಳೆಯುವ ಜಗತ್ತನ್ನು ಪ್ರವೇಶಿಸಿದವರು ಅನೇಕರಿದ್ದಾರೆ. ಕೆಲವರು ಸೌಂದರ್ಯ ಮತ್ತು ನಟನೆಯನ್ನು ಮೀರಿದ ಪ್ರತಿಭೆಯಿಂದ ತಾರಾಪಟ್ಟ ಗಳಿಸಿದ್ದಾರೆ. ಬೆಳ್ಳಿತೆರೆಯಲ್ಲಿ ಅಗ್ರ ನಾಯಕರು ಮತ್ತು ನಾಯಕಿಯರಾಗಿ ಮಿಂಚಿ, ನಂತರ ಉದ್ಯಮವನ್ನು ತೊರೆದರು. ಆದರೆ ಕೆಲವು ಸೆಲೆಬ್ರಿಟಿಗಳು ತಮ್ಮ ಆರ್ಥಿಕ ಪರಿಸ್ಥಿತಿಗಾಗಿ ತಪ್ಪು ಮಾರ್ಗವನ್ನು ಆರಿಸಿಕೊಂಡು, ತಮ್ಮ ಜೀವನವನ್ನು ನರಕವನ್ನಾಗಿ ಮಾಡಿಕೊಂಡರು.. ಅಂತಿಮ ದಿನಗಳಲ್ಲಿ ಅನಾಥರಾಗಿ ಇಹಲೋಕ ತ್ಯಜಸಿದರು.. ಅದರಲ್ಲಿ ಕೆಲವರ ಸಾವುಗಳು ಇನ್ನೂ ನಿಗೂಢವಾಗಿವೆ. 

Add Zee News as a Preferred Source

ಈ ನಟಿ ಬಲವಂತದಿಂದ ಅಥವಾ ಆರ್ಥಿಕ ಸಮಸ್ಯೆಗಳಿಂದ ವೇಶ್ಯಾವಾಟಿಕೆ ವೃತ್ತಿಯನ್ನು ಪ್ರವೇಶಿಸಿದರು.. ನಂತರ, ಸ್ಟಾರ್ ನಾಯಕಿಯ ಜೀವನ ದುರಂತವಾಗಿ ಕೊನೆಗೊಂಡಿತು. ಆನಟಿ ಬೇರಾರೂ ಅಲ್ಲ.. ನಿಶಾ ನೂರ್.. ಇವರ ಕೊನೆಯ ದಿನಗಳು ಮತ್ತು ಸಾವು ಪ್ರೇಕ್ಷಕರಿಗೆ ಇನ್ನೂ ಮರೆಯಲಾಗದು. 

ಇದನ್ನೂ ಓದಿ : 4 ಬ್ಯಾಂಕ್‌ಗಳಿಗೆ ಶಾಶ್ವತವಾಗಿ ಬೀಗ ಹಾಕಿದ ಆರ್‌ಬಿಐ ! ಈ ಬ್ಯಾಂಕ್ ನಲ್ಲಿದೆಯಾ ನಿಮ್ಮ ಅಕೌಂಟ್?

ನಿಶಾ ನೂರ್ ಟಿಕ್ ಟಿಕ್ ಟಿಕ್, ಇನಿಮೈ ಇಟೊ ಇಟೊ, ಮತ್ತು ಶ್ರೀ ರಾಘವೇಂದ್ರ ಸೇರಿದಂತೆ ಹಲವಾರು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ನಿಶಾ ನೂರ್ ಜನಪ್ರಿಯತೆ ಇತರ ನಟಿಯರಿಗಿಂತ ಹೆಚ್ಚಾಗಿದ್ದ ಕಾಲವೊಂದಿತ್ತು. ಅವರು ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ಹೀರೋಗಳು ಕೂಡ ಅವರ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದರು. ನಿರ್ದೇಶಕರು ಮತ್ತು ನಿರ್ಮಾಪಕರು ನಿಶಾ ಅವರ ಚಿತ್ರಗಳಿಗಾಗಿ ಹಾತೋರೆಯುತ್ತಿದ್ದರು.. ಅವರಿಗೆ ಅತಿ ಹೆಚ್ಚು ಅಭಿಮಾನಿಗಳೂ ಇದ್ದರು, ಆದರೆ ನಂತರ, ಅವರ ಅವಕಾಶಗಳು ನಿಧಾನವಾಗಿ ಕಡಿಮೆಯಾಗತೊಡಗಿದವು. ಪ್ರೇಕ್ಷಕರಲ್ಲಿ ನಿಶಾ ಮೇಲಿನ ಕ್ರೇಜ್ ಕಡಿಮೆಯಾಗುತ್ತಿದ್ದಂತೆ, ಅವರಿಗೆ ಯಾವುದೇ ಚಿತ್ರಗಳು ಸಿಗಲಿಲ್ಲ. ನಿಶಾಳನ್ನು ನಾಯಕಿಯಾಗಿ ಆಯ್ಕೆ ಮಾಡುವ ಅಪಾಯವನ್ನು ಯಾವ ನಿರ್ದೇಶಕರೂ ತೆಗೆದುಕೊಳ್ಳುತ್ತಿರಲಿಲ್ಲ. ಸಿನಿಮಾ ಆಫರ್‌ಗಳು ಕ್ಷೀಣಿಸುತ್ತಿದ್ದಂತೆ, ನಟಿ ವೇಶ್ಯಾವಾಟಿಕೆ ವೃತ್ತಿಯನ್ನು ಪ್ರವೇಶಿಸಿದಳು. ನಿರ್ಮಾಪಕರೊಬ್ಬರ ಒತ್ತಡದಿಂದಾಗಿ ಅವರು ಆ ಜಂಜಾಟಕ್ಕೆ ಇಳಿದರು ಎಂಬ ವದಂತಿ ಇತ್ತು. ಇಲ್ಲಿಂದ ಅವಳ ಜೀವನದ ಕೆಟ್ಟ ಹಂತ ಪ್ರಾರಂಭವಾಯಿತು. ನೀವು ಎಲ್ಲಿ ನೋಡಿದರೂ, ಆ ನಟಿಯೇ ಊರಿನ ಮಾತು. ಅವಳು ಗಳಿಸಿದ್ದ ಖ್ಯಾತಿ ಮಣ್ಣು ಪಾಲಾಗಿ ಹೋಯಿತು.. 

2007 ರಲ್ಲಿ ಈ ನಟಿಯನ್ನು ಗುರುತಿಸುವುದು ಕೂಡ ಕಷ್ಟಕರವಾಗಿತ್ತು. ದೇಹವು ಅಸ್ಥಿಪಂಜರವಾಗಿ ಮಾರ್ಪಟ್ಟಿತ್ತು.. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆಗೆ ಏಡ್ಸ್ ಇರುವುದು ಕಂಡುಬಂತು. ಅವರು ಏಪ್ರಿಲ್ 23, 2007 ರಂದು ಅನಾರೋಗ್ಯದಿಂದ ನಿಧನರಾದರು.

ಇದನ್ನೂ ಓದಿ : 4 ಬ್ಯಾಂಕ್‌ಗಳಿಗೆ ಶಾಶ್ವತವಾಗಿ ಬೀಗ ಹಾಕಿದ ಆರ್‌ಬಿಐ ! ಈ ಬ್ಯಾಂಕ್ ನಲ್ಲಿದೆಯಾ ನಿಮ್ಮ ಅಕೌಂಟ್?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

...Read More

Trending News