ದೇವಾಲಯಗಳಲ್ಲಿ ಒಬ್ಬ ಪುರುಷ ದೇವತೆಯ ಬಟ್ಟೆಯನ್ನ ಬಿಚ್ಚಿ ಹಾಕುವುದು ಸರಿಯೇ..? : ವಿವಾದ ಸೃಷ್ಟಿಸಿದ ನಟಿ ಪ್ರಶ್ನೆ

Pavitra Punia : ಆಗಾಗ ನಟಿಯರು ನೀಡುವ ಹೇಳಿಕೆಗಳು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗುತ್ತಿರುತ್ತವೆ. ಇತ್ತೀಚಿಗೆ ಕಿರುತೆರೆ ನಟಿಯೊಬ್ಬರು ನೀಡಿರುವ ಹೇಳಿಕೆಯೊಂದು ಕೋಲಾಹಲ ಸೃಷ್ಟಿಸಿದೆ. ಹೌದು.. ಈ ನಟಿ ಬೇರೆ ಯಾರೂ ಅಲ್ಲ ಪವಿತ್ರಾ ಪುನಿಯಾ. 

ದೇವಾಲಯಗಳಲ್ಲಿ ಒಬ್ಬ ಪುರುಷ ದೇವತೆಯ ಬಟ್ಟೆಯನ್ನ ಬಿಚ್ಚಿ ಹಾಕುವುದು ಸರಿಯೇ..? : ವಿವಾದ ಸೃಷ್ಟಿಸಿದ ನಟಿ ಪ್ರಶ್ನೆ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.