ಮದುವೆಯಾಗಿ ಮಕ್ಕಳಿದ್ದರೂ ಆ ಸ್ಟಾರ್ ಹೀರೋ ನನಗೆ ಬೇಕು ಎಂದು ರಾದ್ಧಾಂತ ಮಾಡಿದ್ದ ಖ್ಯಾತ ಕನ್ನಡದ ನಟಿ!

Famous Kannada Actress: ಈ ನಾಯಕಿ ಸಂಪ್ರದಾಯಕ್ಕೆ ಹೆಚ್ಚಿನ ಗೌರವ ನೀಡಿ ಸಿನಿಮಾ ಮಾಡುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.. ಆದರೆ ಹದಿಹರೆಯದಲ್ಲಿ ಪ್ರೇಮಪಾಶಕ್ಕೆ ಸಿಲುಕಿ ವಿವಾದಕ್ಕೀಡಾಗಿದ್ದರು ಕನ್ನಡದ ಖ್ಯಾತ ನಟಿ.. ಹಾಗಾದ್ರೆ ಯಾರು? 
 

ಮದುವೆಯಾಗಿ ಮಕ್ಕಳಿದ್ದರೂ ಆ ಸ್ಟಾರ್ ಹೀರೋ ನನಗೆ ಬೇಕು ಎಂದು ರಾದ್ಧಾಂತ ಮಾಡಿದ್ದ ಖ್ಯಾತ ಕನ್ನಡದ ನಟಿ!

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.