Ramya Post: ನಟಿ ಮೋಹಕ ತಾರೆ ರಮ್ಯಾ ನಮ್ಮೆಲ್ಲರಿಗೂ ಬಹಳ ಪ್ರೀತಿ ಮತ್ತು ಅಚ್ಚುಮೆಚ್ಚು. ಇಂಡಸ್ಟ್ರಿಗೆ ಸಾಕಷ್ಟು ಹಿಟ್ ಸಿನಿಮಾ ಕೊಟ್ಟಿರೋ ಮೋಹಕ ತಾರೆಗೆ ಅಟಿಟ್ಯೂಡ್ ಅನ್ನೋದು ಪಕ್ಕಕ್ಕೂ ಬಂದಿಲ್ಲ.
ಅಭಿಮಾನಿಗಳು ಮತ್ತೇ ಬಿಗ್ ಸ್ಕ್ರೀನ್ ಮೇಲೆ ರಮ್ಯಾರನ್ನ ನೋಡೋ ಆಸೆಯಲ್ಲಿ ಕಾಯುತ್ತಿದ್ದಾರೆ. ಇತ್ತೀಚಿಗೆ ರಮ್ಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದಷ್ಟು ಫೋಟೋಗಳನ್ನ ಶೇರ್ ಮಾಡಿದ್ದಾರೆ. ಅದರಲ್ಲಿ ಅಣ್ಣಾವ್ರ ಮೊಮ್ಮಗ ವಿನಯ್ ರಾಜ್ ಕುಮಾರ್ ಫೊಟೋ ಕೂಡ ಶೇರ್ ಮಾಡಿದ್ದಾರೆ.
ನಿಮಗೆ ಗೊತ್ತಾ ಅಣ್ಣಾವ್ರ ಮೊಮ್ಮಗ ವಿನಯ್ ರಾಜ್ ಕುಮಾರ್ ರಮ್ಯಾಗೆ ಬಹಳ ಆಪ್ತರು. ಡಾಲಿ ಮದುವೆ ಸಂದರ್ಭದಲ್ಲಿ ಕೂಡ ಒಟ್ಟಿಗೆ ಫೊಟೋ ಶೇರ್ ಮಾಡಿದ್ದರು. ವಿನಯ್ ರಾಜ್ ಕುಮಾರ್ ನಟನೆಯ “ಅಂದೊಂದಿತ್ತು ಕಾಲ” ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಕನ್ನಡದಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ ಭಾಷೆ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ...
Android ಲಿಂಕ್ - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter ಲಿಂಕ್ - https://bit.ly/3n6d2R8 Facebook Link - https://bit.ly/3Hhqmcj Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram ಲಿಂಕ್ - https://bit.ly/3n6d2R8 https://www.threads.net/@zeekannadanews WhatsApp ಚಾನೆಲ್- bit.ly/46lENGm ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.









