Actress Ramyasri: ಈಗ ಅನೇಕ ಜನರಿಗೆ ಉದ್ಯಮದ ಬಗ್ಗೆ ಬಹಳ ತಿಳುವಳಿಕೆ ಇದೆ.. ಆದರೆ ಸಿನಿರಂಗವನ್ನು ಬಹಳ ಹಗುರವಾಗಿ ಪರಿಗಣಿಸಿದ ಕಾಲವೊಂದಿತ್ತು.. ಆಗ ಯಾವುದೇ ಕುಟುಂಬವೂ ಹೆಣ್ಣುಮಗಳನ್ನು ಉದ್ಯಮಕ್ಕೆ ಕಳಿಸಲು ಬಯಸುತ್ತಿರಲಿಲ್ಲ.. ಹೀಗಾಗಿ ಮನೆಯಿಂದ ಓಡಿ ಹೋಗಿ ಯಾರಿಗೂ ಹೇಳದೇ ಉದ್ಯಮಕ್ಕೆ ಪ್ರವೇಶಿಸುತ್ತಿದ್ದರು.. ಅಲ್ಲಿಗೆ ಬಂದು ಯಶಸ್ವಿಯಾದರೆ ಪರವಾಗಿಲ್ಲ.. ಇಲ್ಲವಾದರೇ ಅವರನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿತ್ತು.. ಇದೇ ರೀತಿ ಮನೆಯಿಂದ ಓಡಿ ಹೋಗಿ ಹಸರು ಮಾಡಿದ ನಟಿ ರಮ್ಯಶ್ರೀ..
ಈಗಿನ ಪೀಳಿಗೆಗೆ ರಮ್ಯಶ್ರೀ ಅವರನ್ನು ನೆನಪಿಸಲು ಎನ್‌ಟಿಆರ್ ನಟಿಸಿದ ಆಧಿ ಚಿತ್ರದಲ್ಲಿ ನಟಿ ರಮ್ಯ ಅವರ ಹಾಸ್ಯ ದೃಶ್ಯವೊಂದನ್ನು ಯಾರೂ ಮರೆಯಲು ಸಾಧ್ಯವಿಲ್ಲ.. ಇವರು ಬ್ರಹ್ಮಾನಂದಂ, ಎಂ. ಎಸ್. ಮುಂತಾದ ಹಾಸ್ಯ ನಟರ ಪತ್ನಿಯ ಪಾತ್ರದಲ್ಲಿ ನಟಿಸುವ ಮೂಲಕ ಎಲ್ಲರನ್ನು ಮೆಚ್ಚಿಸಿದರು.. ಇದಲ್ಲದೇ ಇವರು ಕೆಲವು ಬಿ-ಗ್ರೇಡ್ ಸಿನಿಮಾಗಳಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ.. ಪ್ರಸ್ತುತ ಸಿನಿಮಾಗಳಿಂದ ದೂರವಿರುವ ನಟಿ ರಮ್ಯ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಮ್ಮ ನೋವಿನ ದಿನಗಳ ಬಗ್ಗೆ ಮಾತನಾಡಿದ್ದಾರೆ.. ಜೊತೆಗೆ ಮದುವೆ, ವಿಚ್ಚೇದನದ ಕುರಿತು ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: CM ಪುತ್ರನೊಂದಿಗೆ ಸಂಬಂಧ.. ಸದ್ಯ ಇಂಡಸ್ಟ್ರಿ ಫೇಮಸ್ ಡೈರೆಕ್ಟರ್ ಪತ್ನಿ ಈ ಕನ್ನಡದ ನಟಿ!
ʼನಮ್ಮ ಕುಟುಂಬದಲ್ಲಿ ಹುಡುಗಿಯರಿಗೆ ಬೇಗ ಮದುವೆ ಮಾಡುತ್ತಾರೆ.. ನಾನು ಅಜ್ಜಿಯ ಮನೆಯಲ್ಲಿದ್ದಕೊಂಡು ಓದಲು ಕೊಡೂರಿಗೆ ಹೋಗುತ್ತಿದ್ದೆ.. ಆ ದಿನಗಳಲ್ಲಿ ನಮ್ಮಲ್ಲಿ ಬೈಕ್-ಅಂಬಾಸಿಡರ್ ಕಾರುಗಳಿದ್ದವು.. ಹುಡುಗಿಯರನ್ನು ಹೊರಗೆ ಕಳುಹಿಸುತ್ತಿರಲಿಲ್ಲ.. ನಾನು ಓದಲು ಏಳು ಕಿಲೋಮೀಟರ್ ವರೆಗೂ ಪ್ರಯಾಣ ಮಾಡುತ್ತಿದ್ದೆ.. ಮನೆಯಲ್ಲಿ ಇದನ್ನು ಮುಂದುವರೆಸಲು ಬಿಡದೇ ನನಗೆ ೧೩ನೇ ವಯಸ್ಸಿಗೆ ನನ್ನ ಸಂಬಂಧಿಯೊಂದಿಗೆ ಕೊಟ್ಟು ಮದುವೆ ಮಾಡಿದರು.. ಆ ವ್ಯಕ್ತಿಯೇ ನನ್ನ ಪಾಲಿನ ದೇವರು.. ಅವರು ನನ್ನ ಆಸೆ-ಆಕಾಂಕ್ಷೆಗಳೆಲ್ಲವನ್ನೂ ಗೌರವಿಸಿದರು.. ಮದುವೆಯಾದ ೫ ವರ್ಷಗಳ ಬಳಿಕ ನಾನು ಮನೆಯಿಂದ ಓಡಿಹೋಗಿ ಸಿನಿರಂಗ ಪ್ರವೇಶಿಸಿದೆ.. ಏಕೆಂದರೇ ಬಾಲ್ಯದಿಂದಲೂ ನನ್ನ ಸ್ನೇಹಿತರು ನೀನು ತುಂಬಾ ಸುಂದರವಾಗಿದ್ದೀಯಾ ಸಿನಿರಂಗಕ್ಕೆ ಹೋಗು ಎನ್ನುತ್ತಿದ್ದರು.. ಹೀಗಾಗಿ ನಾನು ಆ ನಿರ್ಧಾರಕ್ಕೆ ಬಂದು ಮನೆಯಿಂದ ಓಡಿ ಹೋದೆ..
ʼಆಗ ಅಲ್ಲಿ ನನ್ನ ಸ್ನೇಹಿತರೊಬ್ಬರು ನನಗೆ ಸಹಾಯ ಮಾಡಿ ಇರಲು ಮನೆ ವ್ಯವಸ್ಥೆ ಮಾಡಿದರು.. ಬಳಿಕ ಸಿನಿರಂಗಕ್ಕೆ ಕಾಲಿಟ್ಟೆ ಕಾಸ್ಟಿಂಗ್ ಕೌಚ್ ಎದುರಿಸಿದೆ.. ಆದರೆ ನಾನು ಯಾವುದಕ್ಕೂ ಹೆದರದೇ ಮುಂದಕ್ಕೆ ಸಾಗಿದೆ.. ಬಳಿಕ ನನಗೆ ಸಿನಿಮಾ ಆಫರ್‌ಗಳು ಬರತೊಡಗಿದವು.. ನನ್ನ ವೈಯಕ್ತಿಕ ವಿಚಾರದ ಬಗ್ಗೆ ಹೇಳುವುದಾದರೇ ನಾನು ನನ್ನ ಗಂಡನನ್ನು ತೊರೆದ ನಂತರವೂ ನಾನು ಯಾರೊಂದಿಗೂ ಕಮೀಟ್ ಆಗಿಲ್ಲ.. ಅವರೂ ಆಗಿಲ್ಲ.. ನಾವೀಬ್ಬರೂ ಒಬ್ಬರನ್ನೊಬ್ಬರು ಈಗಲೂ ಬಿಟ್ಟು ಕೊಡುವುದಿಲ್ಲ..ʼ ಎಂದು ನಟಿ ರಮ್ಯಶ್ರೀ ಹೇಳಿಕೊಂಡಿದ್ದಾರೆ..
ಇದನ್ನೂ ಓದಿ: CM ಪುತ್ರನೊಂದಿಗೆ ಸಂಬಂಧ.. ಸದ್ಯ ಇಂಡಸ್ಟ್ರಿ ಫೇಮಸ್ ಡೈರೆಕ್ಟರ್ ಪತ್ನಿ ಈ ಕನ್ನಡದ ನಟಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









