ನಟನ ಪ್ರೀತಿಗಾಗಿ ಸಿನಿರಂಗಕ್ಕೆ ಕಾಲಿಟ್ಟ ಭಗ್ನ ಪ್ರೇಮಿ.. ಹಿಟ್ ನಟಿಯಾದ್ರೂ ಕೊನೆತನಕ ಉಳಿಯಲಿಲ್ಲ ಆತನ ಪ್ರೇಮ! ಒಂಟಿತನದಲ್ಲೇ ಸಾಗುತಿದೆ ಜೀವನ..

Actress Saira Banu: ಈ ನಟಿ 'ಜಂಗ್ಲೀ' ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.. ಆದರೆ ಚಿತ್ರರಂಗಕ್ಕೆ ಪ್ರವೇಶಿಸಲು ಕಾರಣ ಒಬ್ಬ ನಾಯಕನ ಮೇಲಿನ ಅಪಾರ ಪ್ರೀತಿ.. ಬಳಿಕ ಅವರನ್ನೇ ಮದುವೆಯಾದರೂ ಈ ನಟಿ ಈಗ ಒಬ್ಬಂಟಿ..   

ನಟನ ಪ್ರೀತಿಗಾಗಿ ಸಿನಿರಂಗಕ್ಕೆ ಕಾಲಿಟ್ಟ ಭಗ್ನ ಪ್ರೇಮಿ.. ಹಿಟ್ ನಟಿಯಾದ್ರೂ ಕೊನೆತನಕ ಉಳಿಯಲಿಲ್ಲ ಆತನ ಪ್ರೇಮ! ಒಂಟಿತನದಲ್ಲೇ ಸಾಗುತಿದೆ ಜೀವನ..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.