ನಿರ್ದೇಶಕ ರಾಜ್‌ ನಿಡಿಮೊರು ಜೊತೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ಸಮಂತಾ? ಎರಡನೇ ಮದುವೆ ಕುರಿತು ಸೂಚನೆ ಕೊಟ್ಟ ಸ್ಯಾಮ್‌ ಕೈಯಲ್ಲಿದ್ದ ಉಂಗುರ!

Actress Samantha: ನಟಿ ಸಮಂತಾ ಹಾಗೂ ನಿರ್ದೇಶಕ ರಾಜ್‌ ನಿಡಿಮೊರು ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ, ಇದೀಗ ಇವರಿಬ್ಬರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಏನದು ಸುದ್ದಿ? ತಿಳಿಯಲು ಮುಂದೆ ಓದಿ...
 
ನಿರ್ದೇಶಕ ರಾಜ್‌ ನಿಡಿಮೊರು ಜೊತೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ಸಮಂತಾ? ಎರಡನೇ ಮದುವೆ ಕುರಿತು ಸೂಚನೆ ಕೊಟ್ಟ ಸ್ಯಾಮ್‌ ಕೈಯಲ್ಲಿದ್ದ ಉಂಗುರ!

About the Author