Actress shobitha: ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದ ಶೋಭಿತಾ ರಾಣಾ, ಕೋಲ್ಗೇಟ್, ರಿಲಯನ್ಸ್ ಟ್ರೆಂಡ್ಸ್ ಮತ್ತು ಗೋದ್ರೇಜ್‌ನಂತಹ ಬ್ರ್ಯಾಂಡ್‌ಗಳಿಗೆ ಮಾಡೆಲಿಂಗ್ ಮಾಡಿದ್ದಾರೆ. ಅವರು ಇಂಡಿಯಾಸ್ ಬೆಸ್ಟ್ ಸಿನೆಸ್ಟಾರ್ಸ್ ಕಿ ಖೋಜ್ ಎಂಬ ರಿಯಾಲಿಟಿ ಶೋನಲ್ಲಿ ವೈಲ್ಡ್ ಕಾರ್ಡ್ ಪ್ರದರ್ಶಕಿಯಾಗಿಯೂ ಭಾಗವಹಿಸಿದ್ದರು. ೨೦೧೩ ರಲ್ಲಿ, ಅವರು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸ್ ಇಂಡಿಯಾ ಅರ್ಥ್ ೨೦೧೩ ಪ್ರಶಸ್ತಿಯನ್ನು ಗೆದ್ದರು.
ಅದಾದ ನಂತರ, ಅವರು ಸಿನಿಮಾಗಳಲ್ಲಿ ನಟಿಸುವುದರಲ್ಲಿ ಸಂಪೂರ್ಣವಾಗಿ ನಿರತರಾದರು. ರಮಣ್ ರಾಘವ್ 2.0 (ಸೈಕೋ ರಾಮನ್) ಮೂಲಕ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಟಿಸುವ ಮೂಲಕ ಅವರು ವಿಶೇಷ ಮನ್ನಣೆ ಗಳಿಸಿದರು. ಅದೇ ಸಮಯದಲ್ಲಿ, ಅವರು ನಾಯಕ ನಾಗ ಚೈತನ್ಯ ಅವರೊಂದಿಗಿನ ಪ್ರೇಮಕಥೆಯಿಂದ ಹೆಚ್ಚು ಸುದ್ದಿಯಾದರು. ನಾಗಚೈತನ್ಯ ಸಮಂತಾಗೆ ವಿಚ್ಛೇದನ ನೀಡಿದ ನಂತರ, ಅವರು ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ಸಂಬಂಧವನ್ನು ಉಳಿಸಿಕೊಂಡು, ಡಿಸೆಂಬರ್ 4 ರಂದು ವಿವಾಹವಾದರು. ಅವರ ಮದುವೆ ಬಹಳ ಕಡಿಮೆ ಜನರ ಸಮ್ಮುಖದಲ್ಲಿ ನಡೆಯಿತು.
ಇದನ್ನೂ ಓದಿ: ಈ ಹಣ್ಣಿನ ಸಿಪ್ಪೆ ಮಧುಮೇಹಕ್ಕೆ ರಾಮಬಾಣ, ಜೊತೆಗೆ ಈ 3 ರೋಗಗಳು ಸಹ ಮಾಯವಾಗುತ್ತವೆ..!
ಸದ್ಯ ಶೋಭಿತಾ-ನಾಗ ಚೈತನ್ಯ ಮತ್ತೆ ಸಿನಿಮಾಗಳಿಗೆ ಮರಳಿದ್ದು, ಇಬ್ಬರೂ ಸಿನಿಮಾ ಶೂಟಿಂಗ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಮದುವೆಯ ನಂತರ, ಇಬ್ಬರೂ ಇದೀಗ ತಮ್ಮ ತಮ್ಮ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಜೋಡಿ ಇತ್ತೀಚೆಗೆ 'ವೋಗ್' ನಿಯತಕಾಲಿಕೆಗೆ ಪೋಸ್ ನೀಡಿತ್ತು. ಈ ಸಂದರ್ಭದಲ್ಲಿ, ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಸಂದರ್ಶನದಲ್ಲಿ ಭಾಗವಹಿಸಿ ಅನೇಕ ಸೀಕ್ರೆಟ್‌ಗಳನ್ನು ಹಂಚಿಕೊಂಡಿದ್ದಾರೆ..ವ
ಶೋಭಿತಾ ಅವರು ʼನಾಗ ಚೈತನ್ಯ ಅವರೊಂದಿಗಿನ ಸ್ನೇಹ ಏಪ್ರಿಲ್ 2022 ರಲ್ಲಿ ಪ್ರಾರಂಭವಾಯಿತು.. ಮುಂಬೈನ ಕೆಫೆಯೊಂದರಲ್ಲಿ ಅವರನ್ನು ಮೊದಲು ಭೇಟಿಯಾದೆ. ಆ ಸಮಯದಲ್ಲಿ ನಾನು ಮುಂಬೈನಲ್ಲಿದ್ದೇ ಮತ್ತು ನಾಗ ಚೈತನ್ಯ ಹೈದರಾಬಾದ್‌ನಲ್ಲಿದ್ದರು.. ಬಳಿಕ ತಾವಿಬ್ಬರೂ ಒಂದು ಪಾರ್ಕ್‌ಗೆ ಹೋಗಿ ಅಲ್ಲಿ ಸ್ವಲ್ಪ ಸಮಯ ಕಳೆದು, ಒಬ್ಬರಿಗೊಬ್ಬರು ಗೋರಂಟಿ ಹಚ್ಚಿಕೊಂಡೆವು. ಚೈ ತುಂಬಾ ರೋಮ್ಯಾಂಟಿಕ್ ನನ್ನ ಕೈಗೆ ಮೆಹೆಂದಿ ಹಚ್ಚೋಕೆನೇ ಎರಡು ಗಂಟೆ ಸಮಯ ತೆಗೆದುಕೊಂಡರು ಎಂದು ನಟಿ ಹೇಳಿದ್ದಾರೆ. ಅವರ ಈ ಹೇಳಿಕೆ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ..
ಇದನ್ನೂ ಓದಿ: ಈ ಹಣ್ಣಿನ ಸಿಪ್ಪೆ ಮಧುಮೇಹಕ್ಕೆ ರಾಮಬಾಣ, ಜೊತೆಗೆ ಈ 3 ರೋಗಗಳು ಸಹ ಮಾಯವಾಗುತ್ತವೆ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









