ಮಿಸ್‌ ಇಂಡಿಯಾ ಆಗಿದ್ರೂ ಸಿಗಲಿಲ್ಲ ಅವಕಾಶ.. ಎತ್ತರವಿದ್ದ ಒಂದೇ ಕಾರಣಕ್ಕೆ ಸಿನಿರಂಗದಿಂದಲೇ ರಿಜೆಕ್ಟ್‌ ಆದ ಕನ್ನಡದ ಫೇಮಸ್ ನಟಿ!

Famous Actress: 80ರ ದಶಕದ ಪ್ರಸಿದ್ದ ನಟಿಯಲ್ಲಿ ಒಬ್ಬರು ಈಕೆ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಬಾಲಿವುಡ್‌ ಸಿನಿಮಾ ರಂಗದಲ್ಲಿ ಮೆರೆಯಬೇಕಿದ್ದ ಸೋನು ವಾಲಿಯಾ ಅವರಿಗೆ ಅವಕಾಶಗಳ ಕೊರತೆಯಿಂದ ಸಹನಟಿಯಾಗಿ ಮತ್ತು ಪೋಷಕಪಾತ್ರಗಳಲ್ಲಿ ನಟಿಸಬೇಕಾಯಿತು, ನಂತರದಲ್ಲಿ ಇವರು ಅತ್ಯುತ್ತಮ ಸಹನಟಿಯ ರಾಷ್ಟ್ರೀಯ ಪ್ರಶಸ್ತಿಯನ್ನೂ ಸಹ ಮುಡಿಗೇರಿಸಿಕೊಂಡರು.  
 

ಮಿಸ್‌ ಇಂಡಿಯಾ ಆಗಿದ್ರೂ ಸಿಗಲಿಲ್ಲ ಅವಕಾಶ.. ಎತ್ತರವಿದ್ದ ಒಂದೇ ಕಾರಣಕ್ಕೆ ಸಿನಿರಂಗದಿಂದಲೇ ರಿಜೆಕ್ಟ್‌ ಆದ ಕನ್ನಡದ ಫೇಮಸ್ ನಟಿ!
Source: Bureau

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More