ನಟಿ ಸೌಂದರ್ಯ ಕೊಲೆ, ಆಸ್ತಿ ಜಗಳ, ಪತಿಯಿಂದಲೇ ಬಯಲಾಯ್ತು ಭಯಾನಕ ಸತ್ಯ..! ಹಿರಿಯ ನಟನ ಹೆಸರೂ ಉಲ್ಲೇಖ..

Actress Soundarya Husband : ಸೂಪರ್‌ ಸ್ಟಾರ್‌ ನಟಿ ಸೌಂದರ್ಯ ಕೊಲೆ ಮಾಡಲಾಗಿದೆ. ಇದರ ಹಿಂದೆ ಹಿರಿಯ ನಟ ಮೋಹನ್ ಬಾಬು ಅವರ ಕೈವಾಡ ಇದೆ ಅಂತ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಇದೀಗ ಸೌಂದರ್ಯ ಅವರ ಪತಿ ಜಿ.ಎಸ್‌. ರಘು ಅವರು ಈ ಕುರಿತು ಪ್ರತಿಕ್ರಿಯೆ ನೀಡಿ, ಸಂಚಲನಕಾರಿ ಮಾಹಿತಿ ಬಹಿರಂಗ ಪಡಿಸಿದ್ದಾರೆ.

ನಟಿ ಸೌಂದರ್ಯ ಕೊಲೆ, ಆಸ್ತಿ ಜಗಳ, ಪತಿಯಿಂದಲೇ ಬಯಲಾಯ್ತು ಭಯಾನಕ ಸತ್ಯ..! ಹಿರಿಯ ನಟನ ಹೆಸರೂ ಉಲ್ಲೇಖ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.