ಖ್ಯಾತ ನಟಿಗೆ ಗಂಡನನ್ನೇ ಬಿಟ್ಟುಕೊಟ್ಟ ಪತ್ನಿ..! ಮುಂದೆ ನಿಂತು ಮದುವೆ ಮಾಡಿದ್ದಲ್ಲದೇ, ಎಂಗೇಜ್ಮೆಂಟ್ ಉಂಗುರ ಗಿಫ್ಟ್‌ ಕೊಟ್ಟ ಕರುಣಾಮಯಿ..!

bollywood news: ಚಿತ್ರರಂಗದಲ್ಲಿ ನಡೆದ ಒಂದು ಪ್ರಸಿದ್ಧ ವಿವಾಹವು ಆ ಸಮಯದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಆದರೆ, ಆ ಸಂಬಂಧದ ಹಿಂದೆ ಮೊದಲ ಪತ್ನಿ ತೋರಿಸಿದ ಹೃದಯದ ದೊಡ್ಡತನವೇ ಅನೇಕರನ್ನು ಅಚ್ಚರಿಗೊಳಿಸಿತು. ಮದುವೆಯ ಉಂಗುರವನ್ನೇ ಮೊದಲ ಪತ್ನಿಯೇ ಖರೀದಿಸಿದ್ದರೆಂಬ ವಿಚಾರ ಈಗ ಮತ್ತೆ ಚರ್ಚೆಗೆ ಕಾರಣವಾಗಿದೆ.
 
ಖ್ಯಾತ ನಟಿಗೆ ಗಂಡನನ್ನೇ ಬಿಟ್ಟುಕೊಟ್ಟ ಪತ್ನಿ..! ಮುಂದೆ ನಿಂತು ಮದುವೆ ಮಾಡಿದ್ದಲ್ಲದೇ, ಎಂಗೇಜ್ಮೆಂಟ್ ಉಂಗುರ ಗಿಫ್ಟ್‌ ಕೊಟ್ಟ ಕರುಣಾಮಯಿ..!
Source: Bureau

About the Author