Reason why actress Tabu is not married: ಟಬು 90 ರ ದಶಕದ ಪ್ರಸಿದ್ಧ ನಟಿ. ಟಬು ಅವರ ಹೆಸರು ಅನೇಕ ನಟರೊಂದಿಗೆ ತಳುಕು ಹಾಕಿಕೊಂಡಿತ್ತು. ಮೂರು ಜನರನ್ನು ಟಬು ಪ್ರೀತಿಸಿದ್ದಾರೆ ಎಂಬ ವದಂತಿ ಇತ್ತು. ಆದರೆ ಯಾವುದೇ ಸಂಬಂಧವು ಮದುವೆಯ ಹಂತವನ್ನು ತಲುಪಲು ಸಾಧ್ಯವಾಗಲಿಲ್ಲ. ಜನರು ನಟಿ ಟಬು ಅವರ ಅದ್ಭುತ ನಟನೆಗೆ ಹುಚ್ಚರಾಗಿದ್ದಾರೆ. 52 ರ ಹರೆಯದಲ್ಲೂ ಟಬು ಪಾತ್ರಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಟಬು ಅವರ ಮದುವೆಯ ಬಗ್ಗೆ ಆಗಾಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈಗ ಸಂದರ್ಶನವೊಂದರಲ್ಲಿ ಟಬು ಮದುವೆಯಾಗದಿರಲು ಕಾರಣವನ್ನು ಹೇಳಿದ್ದಾರೆ. ತಾನು ಮದುವೆಯಾಗದಿರಲು ಅಜಯ್ ದೇವಗನ್ ಕಾರಣ ಎಂದು ಟಬು ಬಹಿರಂಗಪಡಿಸಿದ್ದಾರೆ.
ಟಬು ಮತ್ತು ಅಜಯ್ ದೇವಗನ್ ವಿಶೇಷ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಒಂದು ಕಾಲದಲ್ಲಿ ಟಬು ಮತ್ತು ಅಜಯ್ ದೇವಗನ್ ಪರಸ್ಪರ ಡೇಟಿಂಗ್ ಮಾಡಿದ್ದರು ಎನ್ನಲಾಗುತ್ತದೆ. ಅಜಯ್ ನಂತರ ಕಾಜೋಲ್ ಅವರನ್ನು ವಿವಾಹವಾದರು. ಆದರೆ ಟಬು ಇನ್ನೂ ಮದುವೆಯಾಗದೇ ಸಿಂಗಲ್ ಆಗಿದ್ದಾರೆ. ಅಜಯ್ ದೇವಗನ್ ಮತ್ತು ಟಬು ಈಗಲೂ ಉತ್ತಮ ಸ್ನೇಹವನ್ನು ಹೊಂದಿದ್ದಾರೆ. ಇವರಿಬ್ಬರೂ ಇತ್ತೀಚೆಗೆ 'ದೃಶ್ಯಂ 2' ಚಿತ್ರದಲ್ಲಿ ಕಾಣಿಸಿಕೊಂಡರು.
ಮದುವೆ ಬಗ್ಗೆ ಬಹಿರಂಗಪಡಿಸಿದ ಟಬು
ಕೆಲವು ಸಮಯದ ಹಿಂದೆ, ಟಬು ಅಜಯ್ ದೇವಗನ್ ಅವರ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಅಜಯ್ ದೇವಗನ್ ಜೊತೆಗಿನ ಸಂಬಂಧದ ಬಗ್ಗೆ ಟಬು ಮುಕ್ತವಾಗಿ ಮಾತನಾಡಿದರು. ಸಂದರ್ಶನದಲ್ಲಿ, ಟಬು ಅವರು ಚಿಕ್ಕವಳಿದ್ದಾಗ ಅಜಯ್ ದೇವಗನ್ ತಮ್ಮ ಮೆನಯ ಪಕ್ಕದಲ್ಲೇ ಇದ್ದರು ಎಂದು ಹೇಳಿದರು.
ಇದನ್ನೂ ಓದಿ: ಈಗಾಗಲೇ ಮದುವೆಯಾಗಿರುವ ಖ್ಯಾತ ನಿರ್ದೇಶಕನ ಜೊತೆ ಸಮಂತಾ ಲಿವಿಂಗ್ ಟುಗೆದರ್! ಫೋಟೋ ಸಮೇತ ಸಾಕ್ಷಿ ಹರಿಬಿಟ್ಟ ʼಅನಾಮಿಕʼ
ಟಬು ಸಹೋದರ ಸಮೀರ್ ಮತ್ತು ಅಜಯ್ ದೇವಗನ್ ಒಟ್ಟಾಗಿ ಅವಳ ಮೇಲೆ ವಿಶೇಷ ನಿಗಾವಹಿಸುತ್ತಿದ್ದರು. ಯಾವುದೇ ಹುಡುಗ ಅವಳ ಹತ್ತಿರ ಬರಲು ಪ್ರಯತ್ನಿಸಿದರೆ ಅವನನ್ನು ಬೆದರಿಸಿ ಓಡಿಸುತ್ತಿದ್ದರು. ಅದಕ್ಕಾಗಿಯೇ ಟಬು ತಾನು ಸಿಂಗಲ್ ಆಗಿರಲು ಕಾರಣ ಅಜಯ್ ದೇವಗನ್ ಎಂದು ಹೇಳಿದ್ದಾರೆ.
ಅಜಯ್ ದೇವಗನ್ ಜೊತೆ ಟಬು ಸ್ನೇಹ
ಅಜಯ್ ದೇವಗನ್ ಜೊತೆಗಿನ ತಮ್ಮ ಸ್ನೇಹದ ಬಗ್ಗೆ ಟಬು ಹಲವು ಬಾರಿ ಬಣ್ಣಿಸಿದ್ದಾರೆ. ಅಜಯ್ ದೇವಗನ್ ಮಾತ್ರ ತಾನು ನಂಬಬಹುದಾದ ಏಕೈಕ ವ್ಯಕ್ತಿ ಎಂದು ಟಬು ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರಿಬ್ಬರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಕೂಡ ಚೆನ್ನಾಗಿ ಕಾಣುತ್ತದೆ. ಟಬು ಮತ್ತು ಅಜಯ್ ವಿಜಯಪಥ್, ದೃಶ್ಯಂ, ಗೋಲ್ಮಾಲ್ ಎಗೇನ್, ದೇ ದೇ ಪ್ಯಾರ್ ದೇ ಮತ್ತು ದೃಶ್ಯಂ 2 ಸೇರಿದಂತೆ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









