Dhanashree Verma Movie : ಡಿವೋರ್ಸ್ ಬಳಿಕ ಧನಶ್ರೀ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಅಲ್ಲದೆ, ಕೆಲವು ದಿನಗಳ ಕಾಲ ಹೊಸ ಗೆಳೆಯನ ಜೊತೆ ಸುತ್ತಾಡಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮತ್ತು ಫೋಟೋಸ್ ಮೂಲಕ ಟ್ರೇಂಡ್ ಆಗಿದ್ದರು.. ಇದೀಗ ಧನಶ್ರೀ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.. ವಿಚ್ಚೇದನವಾದ ತಿಂಗಳಿಗೆ ಗುಡ್ ನ್ಯೂಸ್..? ಏನದು..? ಬನ್ನಿ ನೋಡೋಣ..
ಹೌದು.. ಟೀಂ ಇಂಡಿಯಾ ಕ್ರಿಕೆಟಿಗ ಚಹಾಲ್‌ಗೆ ಡಿವೋರ್ಸ್ ನೀಡಿದ ಬಳಿಕ ಧನಶ್ರೀ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.. ಇದೀಗ ಈ ಮಾಹಿತಿಯನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.. ತೆಲುಗು ಸಿನಿಮಾದ ಮೂಲಕ ಬಿಗ್‌ಸ್ಕ್ರೀನ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ:ಈ ಪುಡಿಯನ್ನು ಊಟಕ್ಕೂ ಬಿಸಿ ಹಾಲಿಗೆ ಬೆರೆಸಿ ಕುಡಿದು ಬಿಡಿ.. ಬ್ಲಡ್ ಶುಗರ್ ಮುಂದೆಂದಿಗೂ ಹೆಚ್ಚಾಗೋದೇ ಇಲ್ಲ!
ಈ ಸುದ್ದಿಯನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಮೊದಲ ಚಿತ್ರದ ಚಿತ್ರೀಕರಣ ಮುಗಿಸಿರುವ ಧನಶ್ರೀ, ಈ ಕುರಿತು ಪೋಸ್ಟ್‌ಗಳ ಮೂಲಕ ಅನುಭವ ಹಂಚಿಕೊಂಡಿದ್ದಾರೆ. ಅಂದಹಾಗೆ.. ಇವರ ಮೊದಲ ಸಿನಿಮಾ ದಿಲ್ ರಾಜು ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.
ಧನಶ್ರೀ ತಮ್ಮ ಪೋಸ್ಟ್‌ನಲ್ಲಿ.. "ಇದು ನನ್ನ ಮೊದಲ ಸಿನಿಮಾ, ತುಂಬಾ ವಿಶೇಷವಾದ ಚಿತ್ರ.. ನನ್ನ ಫಸ್ಟ್ ಚಿತ್ರವನ್ನು ಪೂರ್ಣಗೊಳಿಸಿದ ಅನುಭವವು ತುಂಬಾ ವಿಭಿನ್ನವಾಗಿದೆ. ಸೂಪರ್ ಟೀಂ ಮತ್ತು ದಿಲ್ ರಾಜು ಪ್ರೊಡಕ್ಷನ್ಸ್ ಜೊತೆ ಮರೆಯಲಾಗದ ಸಮಯವನ್ನು ಕಳೆದಿದ್ದೇನೆ. ಶೀಘ್ರವೇ ನಿಮ್ಮನ್ನು ಚಿತ್ರಮಂದಿರದಲ್ಲಿ ಭೇಟಿಯಾಗುತ್ತೇವೆ.. ಇದೆಲ್ಲವೂ ದೇವರ ಪ್ಲಾನ್" ಅಂತ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:"ನನಗೆ ಮಕ್ಕಳಾಗದಿರಲು ಇದೇ ನಿಜವಾದ ಕಾರಣ.. ನನ್ನ ಸಾವಿನ ಬಳಿಕ ಸಮಸ್ತ ಆಸ್ತಿ ಇವರಿಗೆ ಸೇರಬೇಕು" :
ಇನ್ಟಾ ಪೋಸ್ಟ್‌ನಲ್ಲಿ ಧನಶ್ರೀ.. ಸಿನಿತಂಡದೊಂದಿಗೆ ಸೆಟ್‌ನಲ್ಲಿ ಕಳೆದ ಕೆಲವು ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಡಾನ್ಸ್ ಸೇರಿದಂತೆ ಸೆಟ್‌ನಲ್ಲಿ ಎಂಜಾಯ್ ಮಾಡಿದ ವಿಡಿಯೋಗಳನ್ನು ಸಹ ಶೇರ್ ಮಾಡಿದ್ದಾರೆ. ಈ ದೃಶ್ಯಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









