ಇಬ್ಬರು ಪಾಕಿಸ್ತಾನಿ, ಇಬ್ಬರು ಭಾರತೀಯರು.. ಬರೋಬ್ಬರಿ ನಾಲ್ಕು ಜನರನ್ನು ಮದುವೆಯಾದ ಪ್ರಸಿದ್ಧ ನಟಿ! ಈಕೆಯ ಸ್ಥಿತಿ ಈಗ ಹೇಗಿದೆ ಗೊತ್ತಾ?

 Famous Actress: ಇಬ್ಬರು ಭಾರತೀಯರು ಮತ್ತು ಇಬ್ಬರು ಪಾಕಿಸ್ತಾನಿ ಗಂಡಂದಿರನ್ನು ಹೊಂದಿರುವ ಈ ಪ್ರಸಿದ್ಧ ನಟಿ ಈಗ ಪಾಕಿಸ್ತಾನದಲ್ಲಿ ಹೇಗೆ ಜೀವನ ನಡೆಸುತ್ತಿದ್ದಾರೆಂದು ತಿಳಿದರೆ ನೀವು ಕೂಡ ಆಘಾತಕ್ಕೊಳಗಾಗುತ್ತೀರಿ.. ಪ್ರಸ್ತುತ, ನಟಿಯ ಖಾಸಗಿ ಜೀವನದ ಬಗ್ಗೆ ಮಾತ್ರ ಎಲ್ಲೆಡೆ ಚರ್ಚೆಯಾಗುತ್ತಿದೆ.. 
 

ಇಬ್ಬರು ಪಾಕಿಸ್ತಾನಿ, ಇಬ್ಬರು ಭಾರತೀಯರು.. ಬರೋಬ್ಬರಿ ನಾಲ್ಕು ಜನರನ್ನು ಮದುವೆಯಾದ ಪ್ರಸಿದ್ಧ ನಟಿ! ಈಕೆಯ ಸ್ಥಿತಿ ಈಗ ಹೇಗಿದೆ ಗೊತ್ತಾ?

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.