"2025 ಅಂತ್ಯದೊಳಗೆ ಕೊನೆಗೊಳ್ಳಲಿದೆ ಐಶ್ವರ್ಯ ರೈ-ಅಭಿಷೇಕ್‌ ಬಚ್ಚನ್‌ ಸಂಬಂಧ"?! ಇಂಡಸ್ಟ್ರಿಯನ್ನು ಶೇಕ್‌ ಮಡುತ್ತಿದೆ ಖ್ಯಾತ ಜ್ಯೋತಿಷಿಯ ಶಾಕಿಂಗ್‌ ಕಾಮೆಂಟ್ಸ್‌

Aishwarya Abhishek divorce: ಐಶ್ವರ್ಯಾ ಮತ್ತು ಅಭಿಷೇಕ್ ಸಂಬಂಧದಲ್ಲಿ ಬಿರುಕು ಮೂಡಿದೆ, ಎಂಬ ಮಾತುಗಳು ಹಲವಾರು ತಿಂಗಳುಗಳಿಂದ ವೈರಲ್‌ ಆಗುತ್ತಿದೆ. ಜ್ಯೋತಿಷಿ ಡಾ. ಗೀತಾಂಜಲಿ ಸಕ್ಸೇನಾ ಇಬ್ಬರ ನಡುವಿನ ಸಂಬಂಧದ ಬಗ್ಗೆ ಇದೀಗ ಶಾಕಿಂಗ್‌ ಭವಿಷ್ಯ ನುಡಿದಿದ್ದಾರೆ. 
 
"2025 ಅಂತ್ಯದೊಳಗೆ ಕೊನೆಗೊಳ್ಳಲಿದೆ ಐಶ್ವರ್ಯ ರೈ-ಅಭಿಷೇಕ್‌ ಬಚ್ಚನ್‌ ಸಂಬಂಧ"?! ಇಂಡಸ್ಟ್ರಿಯನ್ನು ಶೇಕ್‌ ಮಡುತ್ತಿದೆ ಖ್ಯಾತ ಜ್ಯೋತಿಷಿಯ ಶಾಕಿಂಗ್‌ ಕಾಮೆಂಟ್ಸ್‌

About the Author