Aishwarya Rai: ನಟಿ ಹಾಗೂ ಮಾಜಿ ವಿಶ್ವ ಸುಂದರಿಯಾಗಿರುವ ಐಶ್ವರ್ಯ ರೈ, ಕೆಲವು ದಿನಗಳ ವರೆಗೂ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಪತಿ ಅಭಿಷೇಕ್ ಅವರೊಂದಿಗೆ ನಟಿ ಐಶ್ವರ್ಯ ರೈ ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡಿತ್ತು, ಎಲ್ಲಿ ತಮ್ಮ ನೆಚ್ಚಿನ ಜೋಡಿ ಡಿವೋರ್ಸ್ ತೆಗೆದುಕೊಂಡು ದೂರವಾಗುತ್ತಾರೋ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಶುರುವಾಗಿತ್ತು. ನಂತರ, ಮಗಳ ಶಾಲೆಯಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ, ಪಾರ್ಟಿ ಹಾಗೂ ಮುದುವೆಗಳಿಗೆ ಜೊತೆಯಾಗಿ ಭಾಗಿಯಾಗುವ ಮೂಲಕ ವಿಚ್ಚೇದನ ವದಂತಿಗಳಿಗೆ ಜೋಡಿ ತೆರೆ ಎಳೆದಿದ್ದರು.
ಇದನ್ನೂ ಓದಿ: ಸಲ್ಮಾನ್ ಖಾನ್ ಹಿಂದೂವೋ ಅಥವಾ ಮುಸ್ಲಿಂ..? ನಟ ಅನುಸರಿಸುತ್ತಿರುವ ಧರ್ಮ ಯಾವುದು ಅಂತ ಗೊತ್ತಾದ್ರೆ ಅಚ್ಚರಿ ಪಡ್ತಿರಾ..
ಎಲ್ಲವೂ ಸರಿಹೋಗಿತ್ತು ಎನ್ನುವಷ್ಟರಲ್ಲೆ ಮತ್ತೊಂದು ಸುದ್ದಿ ಇದೀಗ ಐಶ್ವರ್ಯ ರೈ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ನಟಿ ಐಶ್ವರ್ಯ ರೈ ಅವರ ಕಾರಿಗೆ ಬಸ್ ಡಿಕ್ಕಿ ಹೊಡೆದಿದ್ದು, ಸದ್ಯ ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮುಂಬೈನ ರಸ್ತೆಯೊಂದರಲ್ಲಿ ಬೆಸ್ಟ್ ಬಸ್, ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದ್ದು, ಘಟನೆ ಸಂದರ್ಭದಲ್ಲಿ ಐಶ್ವರ್ಯ ರೈ ಕಾರಿನಲ್ಲಿ ಇದ್ರಾ ಅಥವಾ ಇಲ್ವಾ ಎಂಬುರ ಕುರಿತ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ಇದನ್ನೂ ಓದಿ:ಪೊಂಗಲ್ ಹಬ್ಬಕ್ಕೆ ದಳಪತಿ ಧಮಾಲ್.. ʻಜನ ನಾಯಗನ್ʼ ರಿಲೀಸ್ ಡೇಟ್ ಅನೌನ್ಸ್
ಘಟನೆ ವೇಳೆ ಸ್ಥಳದಲ್ಲೆ ಇದ್ದ ಸೆಲೆಬ್ರಿಟಿ ಪಾಪರಾಜೋ ವರಿಂದರ್ ಚಾವ್ಲಾ ಅವರು ಈ ವಿಡಿಯೋವನ್ನು ಚಿತ್ರೀಕರಿಸಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 1.49 ಕೋಟಿ ಬೆಲೆ ಬಾಳು ಟೊಯೊಟಾ ವೆಲ್ಫೈರ್ ಕಾರು ಇದಾಗಿದ್ದು, ಹಿಂದೆ ಗಡೆಯಿಂದ ಬಸ್ ಕಾರಿಗೆ ಡಿಕ್ಕಿ ಹೊಡೆದಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಇನ್ನೂ, ಈ ಸಂದರ್ಭದಲ್ಲಿ ಐಶ್ವರ್ಯ ರೈ ಕಾರಿನಲ್ಲಿ ಇದ್ರಾ ಅಥವಾ ಇಲ್ವಾ ಎನ್ನುವ ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ.
Aishwarya Rai's car gets hit by a bus in Mumbai.#AishwaryaRai #ViralVideo #Viral pic.twitter.com/S847hpgDui
— TIMES NOW (@TimesNow) March 26, 2025
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









