ಪಿಎಂ ಜೊತೆ ವೇದಿಕೆ ಹಂಚಿಕೊಂಡು ಅತ್ತೆಗೆ ಶಾಕ್‌ ನೀಡಿದ ಐಶ್ವರ್ಯ! ಜಯಾ ಬಚ್ಚನ್‌ಗೆ ಇಷ್ಟವಾಗದ ಕೆಲಸ ಮಾಡಿದ್ರಾ ಮಾಜಿ ವಿಶ್ವಸುಂದರಿ?

Aishwarya Rai at Puttaparthi : ಬಾಲಿವುಡ್‌ ಸ್ಟಾರ್‌ ನಟಿಯರ ಪೈಕಿ ಐಶ್ವರ್ಯಾ ರೈ ತಮ್ಮ ಸೌಂದರ್ಯ ಮತ್ತು ನಟನೆಯಿಂದ ಅತೀ ಹೆಚ್ಚು ಗಮನ ಸೆಳೆದ ಚೆಲುವೆ ಅಂದ್ರೆ ತಪ್ಪಾಗಲ್ಲ. ಸಿನಿಮಾಗಳ ಜೊತೆಗೆ ವೈಯಕ್ತಿಕ ಜೀವನದ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ. ಕಳೆದ ಕೆಲವು ದಿನಗಳಿಂದ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ನಡುವಿನ ವಿಚ್ಛೇದನ ಮಾತುಕತೆಗಳು ನಡೆಯುತ್ತಿವೆ. ಇದರ ನಡುವೆ ಇದೀಗ ಅಚ್ಚರಿ ಘಟನೆಯೊಂದು ನಡೆದಿದೆ..

ಪಿಎಂ ಜೊತೆ ವೇದಿಕೆ ಹಂಚಿಕೊಂಡು ಅತ್ತೆಗೆ ಶಾಕ್‌ ನೀಡಿದ ಐಶ್ವರ್ಯ! ಜಯಾ ಬಚ್ಚನ್‌ಗೆ ಇಷ್ಟವಾಗದ ಕೆಲಸ ಮಾಡಿದ್ರಾ ಮಾಜಿ ವಿಶ್ವಸುಂದರಿ?

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More