"ಕಾವಾಲಾ" ಬಳಿಕ ಮತ್ತೆ "ನಶೆ" ಏರಿಸಿದ ಮಿಲ್ಕಿ ಬ್ಯೂಟಿ ಅದ್ಭುತ ನೃತ್ಯ..! ತಮನ್ನಾ ರೈಡ್ 2 ವಿಡಿಯೋ ಸಾಂಗ್‌ ಔಟ್‌..

Tamannaah Bhatia Nasha song : ಬಹುನಿರೀಕ್ಷಿತ ಕ್ರೈಮ್ ಥ್ರಿಲ್ಲರ್ 'ರೈಡ್ 2' ನ ಅದ್ಭುತ ಐಟಂ ಸಂಖ್ಯೆ 'ನಶಾ' ಕೊನೆಗೂ ಬಿಡುಗಡೆಯಾಗಿದೆ. ಕಾವಾಲಾ ಸಾಂಗ್‌ ಹಿಟ್‌ ಬಳಿಕ ಮಿಲ್ಕಿ ಬ್ಯೂಟಿ ತಮನ್ನಾ ಮತ್ತೆ ಸೊಂಟ ಬಳುಕಿಸುವ ಮೂಲಕ ಟ್ರೇಂಡ್‌ ಕ್ರಿಯೆಟ್‌ ಮಾಡಿದ್ದಾರೆ. ಸಧ್ಯ ನಶಾ ವಿಡಿಯೋ ಸಾಂಗ್‌ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

Written by - Krishna N K | Last Updated : Apr 11, 2025, 08:01 PM IST
    • 'ರೈಡ್ 2' ನ ಅದ್ಭುತ ಐಟಂ ಸಂಖ್ಯೆ 'ನಶಾ' ಕೊನೆಗೂ ಬಿಡುಗಡೆ
    • ಸಧ್ಯ ನಶಾ ವಿಡಿಯೋ ಸಾಂಗ್‌ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
    • ಬಳಿಕ ಮಿಲ್ಕಿ ಬ್ಯೂಟಿ ತನ್ನ ಅದ್ಬುತ ನೃತ್ಯದ ಮೂಲಕ ಗಮನಸೆಳೆದಿದ್ದಾರೆ.
"ಕಾವಾಲಾ" ಬಳಿಕ ಮತ್ತೆ "ನಶೆ" ಏರಿಸಿದ ಮಿಲ್ಕಿ ಬ್ಯೂಟಿ ಅದ್ಭುತ ನೃತ್ಯ..! ತಮನ್ನಾ ರೈಡ್ 2 ವಿಡಿಯೋ ಸಾಂಗ್‌ ಔಟ್‌..

Raid 2 Nasha song : ಅಜಯ್ ದೇವಗನ್ ಮತ್ತು ರಿತೇಶ್ ದೇಶ್ಮುಖ್ ನಟನೆಯ ಬಹುನಿರೀಕ್ಷಿತ ಕ್ರೈಮ್ ಥ್ರಿಲ್ಲರ್ 'ರೈಡ್ 2' ನ ಅದ್ಭುತ ಐಟಂ ಸಂಖ್ಯೆ 'ನಶಾ' ಕೊನೆಗೂ ಬಿಡುಗಡೆಯಾಗಿದೆ. ಈ ಹಾಡಿನ ದೊಡ್ಡ ಹೈಲೈಟ್ ಎಂದರೆ ತಮನ್ನಾ ಭಾಟಿಯಾ.. ಜೈಲರ್‌ ಕಾವಾಲಾ ಹಾಡಿನ ಬಳಿಕ ಮಿಲ್ಕಿ ಬ್ಯೂಟಿ ತನ್ನ ಅದ್ಬುತ ನೃತ್ಯದ ಮೂಲಕ ಗಮನಸೆಳೆದಿದ್ದಾರೆ. 

Add Zee News as a Preferred Source

'ನಶಾ' ಹಾಡನ್ನು ಜಾಸ್ಮಿನ್ ಸ್ಯಾಂಡ್ಲಾಸ್, ಸಚೇತ್ ಟಂಡನ್, ದಿವ್ಯಾ ಕುಮಾರ್ ಮತ್ತು ಸುಮಂತೋ ಮುಖರ್ಜಿ ಹಾಡಿದ್ದಾರೆ, ಸಾಹಿತ್ಯವನ್ನು ಪ್ರಸಿದ್ಧ ಗೀತರಚನೆಕಾರ 'ಜಾನಿ' ಬರೆದಿದ್ದಾರೆ. ಈ ಹಾಡು ಬಿಡುಗಡೆಯಾದ ತಕ್ಷಣ, ಸಾಮಾಜಿಕ ಮಾಧ್ಯಮದಲ್ಲಿ ತಮನ್ನಾಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ..  

ಇದನ್ನೂ ಓದಿ:ಲಾರೆನ್ಸ್ ಏನೂ ಅಲ್ಲ, ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಅಪಾಯಕಾರಿ ಕ್ರಿಮಿನಲ್ ಗ್ಯಾಂಗ್..!

 

ಅಂದಹಾಗೆ 'ರೈಡ್ 2' ಚಿತ್ರದ ಕಥೆ ಮೊದಲ ಭಾಗದಿಂದ ಮುಂದಕ್ಕೆ ಸಾಗುತ್ತಿದ್ದು, ಇದರಲ್ಲಿ ಅಜಯ್ ದೇವಗನ್ ಮತ್ತೆ ಪ್ರಾಮಾಣಿಕ ಆದಾಯ ತೆರಿಗೆ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿತೇಶ್ ದೇಶಮುಖ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಮೊದಲ ಐಟಂ ಹಾಡು ಇಷ್ಟೊಂದು ಹಿಟ್ ಆಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಇನ್ನಷ್ಟು ಹೆಚ್ಚಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News