ಮತ್ತೆ ಪ್ರಗ್ನೆಂಟ್‌ ಆದ್ರಾ ಆಲಿಯಾ..!? ಸುದ್ದಿ ಹಬ್ಬಿಸಿದವರಿಗೆ.. ಅದನ್ನ ತೋರಿಸಿ ಟಕ್ಕರ್‌ ಕೊಟ್ಟ ಚೆಲುವೆ..

Alia Bhatt second pregnancy : ಆಲಿಯಾ ರಣಬೀರ್ ಕಪೂರ್ ಮತ್ತು ಅವರ ಮಗಳು ರಾಹಾ ಜೊತೆಗಿನ ಅವರ ಫೋಟೋಗಳು ಸೋಶಿಯಲ್‌ ಮೇಡಿಯಾದಲ್ಲಿ ಮಿಲಿಯನ್‌ಗಟ್ಟಲೇ ಲೈಕ್ಸ್‌ಗಳನ್ನು ಪಡೆಯುತ್ತವೆ. ಈಗ ಇನ್ನೋಂದು ಮಗು ಎಂಬ ಪ್ರಶ್ನೆಗೆ ನಟಿ ಪರೋಕ್ಷ ಉತ್ತರ ನೀಡಿದ್ದಾರೆ. ಅಸಲಿಗೆ ಆಗಿದ್ದಾದ್ರು ಏನು..? ಬನ್ನಿ ನೋಡೋಣ..

ಮತ್ತೆ ಪ್ರಗ್ನೆಂಟ್‌ ಆದ್ರಾ ಆಲಿಯಾ..!? ಸುದ್ದಿ ಹಬ್ಬಿಸಿದವರಿಗೆ.. ಅದನ್ನ ತೋರಿಸಿ ಟಕ್ಕರ್‌ ಕೊಟ್ಟ ಚೆಲುವೆ..
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More