Priyanka Deshpande marriage : ಇತ್ತೀಚಿಗೆ ನಟ-ನಟಿಯರು, ಸ್ಟಾರ್‌ಗಳು ಯಾವಾಗ.. ಎಲ್ಲಿ.. ಯಾರ ಜೊತೆ ಮದುವೆಯಾಗ್ತಾರೆ, ಯಾವಾಗ ಡಿವೋರ್ಸ್ ತಗೊತಾರೆ ಎನ್ನುವು ವಿಚಾರ ಸಾಮಾನ್ಯವಾಗಿಬಿಟ್ಟಿದೆ.. ಏಕಾಏಕಿ ಮದುವೆಯಾಗಿ ಶಾಕ್ ಕೊಟ್ಟವರೂ ಇದ್ದಾರೆ.. ಇದೀಗ ಅದೇ ಸಾಲಿಗೆ ಸ್ಟಾರ್ ಆ್ಯಂಕರ್ ಸೇರಿಕೊಂಡಿದ್ದಾರೆ.. ಯಾರಿದು..? ಬನ್ನಿ ನೋಡೋಣ..
ಪ್ರಿಯಾಂಕಾ ದೇಶಪಾಂಡೆ ತಮಿಳು ದೂರದರ್ಶನದ ಹಿರಿಯ ನಿರೂಪಕಿಯರಲ್ಲಿ ಒಬ್ಬರು. ವಿಜಯ್ ಟಿವಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಾರೆ. ಸೂಪರ್ ಸಿಂಗರ್ ಮತ್ತು ಸ್ಟಾರ್ಟ್ ಮ್ಯೂಸಿಕ್ ನಂತಹ ಜನಪ್ರಿಯ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ.
ಹೌದು.. ಹಲವು ವರ್ಷಗಳಿಂದ ದೂರದರ್ಶನ ನಿರೂಪಕಿಯಾಗಿ ಕೆಲಸ ಮಾಡುತ್ತಿರುವ ಪ್ರಿಯಾಂಕಾ ದೇಶಪಾಂಡೆ, ಇಂದು ಏಪ್ರಿಲ್ 16, 2025 ರಂದು ಯಾವುದೇ ಮಾಹಿತಿ ನೀಡದೇ ಪ್ರಸಿದ್ಧ ಉದ್ಯಮಿಯ ಕೈ ಹಿಡಿದಿದ್ದಾರೆ.. ನಿರೂಪಕಿ ಪ್ರಿಯಾಂಕಾ ಅವರ ವಿವಾಹವು ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ನಡೆಯಿತು. ಇದರ ವಿಡಿಯೋಗಳು ಮತ್ತು ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.
ಅಂದಹಾಗೆ, ನಿರೂಪಕಿ ಪ್ರಿಯಾಂಕಾ ದೇಶಪಾಂಡೆ ಈ ಹಿಂದೆ ವಿವಾಹವಾಗಿ ಕೆಲವು ವರ್ಷಗಳಲ್ಲೇ ವಿಚ್ಛೇದನ ಪಡೆದಿದ್ದರು. ಇದೀಗ ಎರಡನೇ ಬಾರಿಗೆ ವಿವಾಹವಾದರು. ಈ ಮದುವೆಗೆ ಸಂಬಂಧಿಸಿದ ಫೋಟೋಗಳನ್ನು ಪ್ರಿಯಾಂಕಾ ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ:'ಅಯ್ಯೋ ನಂದು ಅವಳಷ್ಟು ದೊಡ್ಡದಲ್ಲ'.. ಖ್ಯಾತ ನಟಿಯ ಬಹಿರಂಗ ಹೇಳಿಕೆ!
ಪ್ರಿಯಾಂಕಾ ದೇಶಪಾಂಡೆ 2016 ರಲ್ಲಿ ತಮ್ಮ ಬಹುಕಾಲದ ಗೆಳೆಯ ಪ್ರವೀಣ್ ಕುಮಾರ್ ಅವರನ್ನು ವಿವಾಹವಾದರು. ಪ್ರವೀಣ್ ಕುಮಾರ್ ಒಬ್ಬ ಪ್ರಸಿದ್ಧ ನಿರ್ಮಾಪಕ. ಸುಮಾರು 6 ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. 2022 ರಲ್ಲಿ ವಿಚ್ಛೇದನ ಪಡೆದರು. ಈಗ, ಎರಡು ವರ್ಷಗಳ ನಂತರ, ಅವರು ಒಬ್ಬ ಉದ್ಯಮಿಯನ್ನು ಮದುವೆಯಾದರು. ಅವರು ಯಾರೆಂದು ಸ್ಪಷ್ಟವಾಗಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









