ಅಷ್ಟು ಖ್ಯಾತಿ ಇದ್ದರೂ ಈ ನಿರೂಪಕಿಗಿದೆ ವಿಚಿತ್ರ ಸಮಸ್ಯೆ! ಇಷ್ಟು ವಯಸ್ಸಾದರೂ ಜನಪ್ರಿಯ ಆಂಕರ್ ಮದುವೆಯಾಗದಿರಲು ಕಾರಣ ಇದೇ!?‌

Famous Anchor: ಆಂಕರ್‌ ಶ್ರೀಮುಖಿ ಪರಿಚಯವೇ ಬೇಡದ ಹೆಸರು.. ತಮ್ಮ ಸೊಗಸಾದ ನಿರೂಪಣೆಯಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದವರು..  ಇತ್ತೀಚೆಗೆ ತನ್ನ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಶ್ರೀಮುಖಿಗೆ ಸಂಬಂಧಿಸಿದಂತೆ ಒಂದು ಪ್ರಮುಖ ವಿಷಯ ಬೆಳಕಿಗೆ ಬಂದಿದೆ.  ಶ್ರೀಮುಖಿ ಖ್ಯಾತಿಯಾಗಿದ್ದರೂ ಹೆಚ್ಚು ಮನ್ನಣೆ ಪಡೆಯದಿರಲು ದುರದೃಷ್ಟ ಅವರನ್ನು ಕಾಡುತ್ತಿರುವುದು ಕಾರಣ ಎಂದು ವರದಿಯಾಗಿದೆ.
 

 ಅಷ್ಟು ಖ್ಯಾತಿ ಇದ್ದರೂ ಈ ನಿರೂಪಕಿಗಿದೆ ವಿಚಿತ್ರ ಸಮಸ್ಯೆ! ಇಷ್ಟು ವಯಸ್ಸಾದರೂ ಜನಪ್ರಿಯ ಆಂಕರ್ ಮದುವೆಯಾಗದಿರಲು ಕಾರಣ ಇದೇ!?‌
Source: Bureau

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More