ರಾಶಿಗಾಗೆ ಕೊನೆಗೂ ಒಲಿದ ಕ್ಯಾಪ್ಟನ್ ಪಟ್ಟ! ಆದ್ರೆ ಸೂರಜ್‌ ಬೇಸರ ಪಟ್ಟಿದ್ಯಾಕೆ..!

BBK Rashika captain: ಬಿಗ್‌ಬಾಸ್‌ ಕನ್ನಡ ಸೀಸನ್‌ 12ನ ಸ್ಫರ್ಧಿಯಾದ ರಾಶಿಕಾ ಕೊನೆಗೂ ಕ್ಯಾಪ್ಟನ್‌ ಆಗಿದ್ದಾರೆ.. ಈ ಸೀಸನ್‌ ಆರಂಭವಾದಗಿಂದಲೂ ಕ್ಯಾಪ್ಟನ್‌ ಆಗ್ಬೇಕು ಅಂತಾ ಪ್ರಯತ್ನ ಪಡುತ್ತಲೇ ಬಂದಿದ್ದಾರೆ..ಮನೆಮಂದಿಯಲ್ಲಿ ಓಪಿನಿಯನ್‌ ಹಾಗೂ ಓಮ್ಮತದಿಂದ ರಾಶಿಕಾ ಕ್ಯಾಪ್ಟನ್‌ ಆಗೋದು ಕೈ ತಪ್ಪಿ ಹೋಗ್ತಿತ್ತು.. ಆದ್ರೆ ಈ ವಾರ ರಾಶಿಕಾ ಕ್ಯಾಪ್ಟನ್‌ ಆಗಿದ್ದಾರೆ..

Written by - Ramya R Gowda | Last Updated : Dec 13, 2025, 10:34 AM IST
  • ʻಬಿಗ್‌ ಬಾಸ್‌ʼ ಮನೆಯ ಕ್ಯಾಪ್ಟನ್‌ ಆದ ರಾಶಿಕಾ.. ಸೂರಜ್‌ ಬೇಸರ
  • ತನ್ನ ಆಟವನ್ನ ತಾನೇ ಆಡಿ ಕೊನೆಗೂ ಕ್ಯಾಪ್ಟನ್‌ ಆದ ರಾಶಿಕಾ
  • ರಜತ್‌ ಟೀಮ್‌ನಲ್ಲಿದ್ದ ರಾಶಿಕಾ ಕೊನೆಗೂ ಕ್ಯಾಪ್ಟನ್
ರಾಶಿಗಾಗೆ ಕೊನೆಗೂ ಒಲಿದ ಕ್ಯಾಪ್ಟನ್ ಪಟ್ಟ! ಆದ್ರೆ ಸೂರಜ್‌ ಬೇಸರ ಪಟ್ಟಿದ್ಯಾಕೆ..!

BBK Rashika captain:   ರಾಶಿಕಾ ಬಿಗ್‌ ಬಾಸ್‌ ಮನೆಯಲ್ಲಿ ಟಾಸ್ಕ್‌ ಅಂತಾ ಬಂದ್ರೆ ಹುಡುಗರ ಸಮಾನಕ್ಕೆ ಸಮನಾಗಿ ನಿಲ್ಲುವ ಮಹಿಳಾ ಸ್ಪರ್ಥಿ ಅಂದರೆ ಅದು ರಾಶಿಕಾ ಅನ್ಬೋದು.. ಬಿಗ್‌ಬಾಸ್‌ ಕನ್ನಡ ಸೀಸಬ್‌ 12 ಆರಂಭವಾದಗಿಂದಲೂ ಕ್ಯಾಪ್ಟನ್‌ ಟಾಸ್ಕ್‌ ಆಯ್ಕೆ ತನಕ್ಕೆ ಹೋಗಿ ಲಾಸ್ಟ್‌ ಮೂಮೆಂಟ್‌ನಲ್ಲಿ ಆಟದಿಂದ ಹೊರಬೀಳುತ್ತಿದ್ದರು.. ಇದೇ ವಿಚಾರಕ್ಕೆ ಹಲವಾರು ಭಾರೀ ರಾಶಿಕಾ ನಾನೇ ಆನ್‌ಲಕ್ಕಿ , ನನಗೆ ಆಟವಾಡುವ ಕ್ಯಾಪಸಿಟ್ಟಿ ಇದರೂ ಕೂಡ ಅವಕಾಶ ನೀಡ್ತಿಲ್ಲ ಅಂತಾ ಮನೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು..

Add Zee News as a Preferred Source

ಬಿಗ್‌ಬಾಸ್‌ ಈ ಮನೆಗೆ ವಿಭಿನ್ನವಾಗಿ ಮೂಡಿಬಂದಿದೆ..ಬಿಗ್‌ಬಾಸ್‌ ಎಲ್ಲೂ ರೆಸ್ಟ್‌ ಮೂಡಿಗೆ ತೆರಳಿದದ್ದು, ಈ ವಾರ ಫುಲ್‌ ದೊಡ್ಮನೆ ವಿಲನ್‌ ಕೈಯಲ್ಲಿತ್ತು. ಮನೆ ಮಂದಿಯಲ್ಲಾ ವಿಲನ್‌ ಕೈಯಲ್ಲಿದ್ದರು ವಿಲನ್‌ ಹೇಳಿದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದರು. ವಿಲನ್‌ ಮನೆಯಲ್ಲಿ 2 ಟೀಮ್‌ಗಳನ್ನವಿಂಗಡನೆ ಮಾಡಿ ಮೈ ನವೀರೇರಿಸುವ ರೀತಿ ಟಾಸ್ಕ್‌ ನೀಡಿದ್ದಾರೆ..ಅದರಲ್ಲಿ ರಜತ್‌ ಟೀಮ್‌ ಉತ್ತಮ ಪ್ರದರ್ಶನ ನೀಡಿದೆ. ಈ ವಾರ ಇಡೀ ಒಂಥರ ಡಿಫರೆಂಟ್‌ ಆಗಿ ಕಾಣಿಸಿದೆ ಅನ್ನೋದರಲ್ಲಿ ತಪ್ಪಿಲ್ಲ.  

ಇದನ್ನೂ ಓದಿ:ಹಿಟ್‌ ಸಿನಿಮಾಗಳ ಮೂಲಕ ಸಿನಿರಂಗದಲ್ಲಿ ಸ್ಟಾರ್‌ ಆಗಿ ಮೆರೆದ ಶ್ರೀಮಂತ ನಟಿಗೀಗ ವೃದ್ಧಾಶ್ರಮವೇ ಗತಿ

ಇನ್ನು, ರಜತ್‌ ಟೀಮ್‌ ಆಟವಾಡಿದ ರಾಶಿಕಾಗೆ ಈ ಭಾರೀ ಕ್ಯಾಪ್ಟನ್‌ ಪಟ್ಟ ಒಲಿದಿದೆ..ಕ್ಯಾಪ್ಟನ್‌ಶಿಪ್‌ ಆಟ ಮಾತ್ರ ಸಖತ್‌ ಟಫ್‌ ಇತ್ತು ಪ್ರತಿ ಸ್ಪರ್ಧಿಯೊಂದಿಗೆ ಸರಿಯಾಗಿ ಹೊಡೆಸ್ಕೊಂಡು ಬಾಲ್‌ ಕಲೆಕ್ಟ್‌ ಮಾಡಬೇಕಿತ್ತು..ಆದರಲ್ಲಿ ರಾಶಿಕಾ ಹೆಚ್ಚಿನ ಸಂಖ್ಯೆಯಲ್ಲಿ ಬಾಲ್‌ ಕಲೆಕ್ಟ್‌ ಮಾಡಿದ್ದಾರೆ.. ಸೂರಜ್‌ 26 ಬಾಲ್ ಕಲೆಕ್ಟ್‌ ಮಾಡಿದ್ರೆ ರಾಶಿಕಾ 29 ಬಾಲ್‌ ಕಲೆಕ್ಟ್‌ ಮಾಡಿದ್ದರು..ರಾಶಿಕಾ ಕ್ಯಾಪ್ಟನ್‌ ಆಗಿ ಆಯ್ಕೆ ಆಗಿದಕ್ಕೆ ರಜತ್‌ ಹಾಗೂ ಅವರ ಟೀಮ್‌ ಖುಷಿಪಟ್ಟರು ಆದರೆ.. ಸೂರಜ್‌ ಮಾತ್ರ ಅಶ್ವಿನಿ ಜೊತೆ ಸೇರಿಕೊಂಡು ಬೇಸರ ವ್ಯಕ್ತಪಡಿಸಿರೋದು ವೀಕ್ಷಕರಿಗೆ ಶಾಕ್‌ ಆಗಿದೆ.. ಮಾತ್ರವಲ್ಲದೇ ಸೂರಜ್‌ ಅಶ್ವಿನಿ ಜೊತೆ ಮಾತನಾಡುವಾಗ ರಾಶಿಕಾ ಫುಲ್‌ ರಜತ್‌ ಜೊತೆ ಕ್ಲೋಸ್‌ ಆಗಿದ್ದಾಳೆ ಅಂತಾ ಹೇಳ್ತಾ ರಾಶಿಕಾ ಕ್ಯಾಪ್ಟನ್‌ ಆಗಿರೋದು ಇಷ್ಟ ಇಲ್ಲ ಅನ್ನೋ ರೀತಿ ಕಾಣಿಸಿದೆ. 
 

ಇದನ್ನೂ ಓದಿ: ಬಿಗ್‌ಬಾಸ್‌ನಲ್ಲಿ ಅನಿರೀಕ್ಷಿತ ಟ್ವಿಸ್ಟ್‌! ಫೈನಲಿಸ್ಟ್‌ ಪಟ್ಟಿಯಲ್ಲಿದ್ದ ಟಾಪ್‌ ಸ್ಪರ್ಧಿಗಳು ಮನೆಯಿಂದ ಔಟ್‌..

About the Author

Ramya R Gowda

ರಮ್ಯಾ ಆರ್‌ ಗೌಡ 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

...Read More

Trending News