ʼಆ ರಾತ್ರಿ ನಡೆದಿದ್ದು..ʼ ಹುಡುಗರು ಸಿನಿಮಾ ನಟಿ ನಿಗೂಢ ಸಾವಿನ ಕುರಿತು ಪೊಲೀಸರೇ ಬಿಚ್ಚಿಟ್ರು ಶಾಕಿಂಗ್‌ ಸತ್ಯ!

Actress Shefali Jariwala: 'ಕಾಂತ ಲಗಾ' ಹಾಡಿನ ಮೂಲಕ ಜನಪ್ರಿಯರಾದ ಶೆಫಾಲಿ ಜರಿವಾಲಾ ಇನ್ನಿಲ್ಲ. ಅವರು ಜೂನ್ 27, 2025 ರಂದು ತಮ್ಮ 42 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ವರದಿಯಾಗಿದೆ. ಆದರೆ, ಪೊಲೀಸರು ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ʼಆ ರಾತ್ರಿ ನಡೆದಿದ್ದು..ʼ ಹುಡುಗರು ಸಿನಿಮಾ ನಟಿ ನಿಗೂಢ ಸಾವಿನ ಕುರಿತು ಪೊಲೀಸರೇ ಬಿಚ್ಚಿಟ್ರು ಶಾಕಿಂಗ್‌ ಸತ್ಯ!
Source: Bureau

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More