ರಕ್ಷಿತಾ ಟಿ-ಶರ್ಟ್‌ ಬಿಚ್ಚಿದರೂ ಬಿಡದ ರಾಶಿಕಾ- ಸ್ಪಂದನಾ! ಹೆಣ್ಣಾಗಿ ಈ ರೀತಿ ವರ್ತನೆ ಸರಿಯೇ? ವಿಡಿಯೋ ವೈರಲ್‌

Bigg Boss Kannada 12 : ದಿನಗಳು ಕಳೆದಂತೆ ಬಿಗ್‌ ಬಾಸ್‌ ರೋಚಕತೆ ಪಡೆಯುತ್ತಿದೆ. ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗುತ್ತಿದೆ. ಇದೀಗ ದೊಡ್ಮನೆಯಲ್ಲಿ ನಡೆದ ಘಟನೆಯೊಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ, ಈ ರೀತಿಯ ಘಟನೆ ಸರಿಯಲ್ಲ ಅಂತ ಪ್ರೇಕ್ಷಕರು ಆಕ್ರೋಶ ಹೊರಹಾಕುತ್ತಿದ್ದಾರೆ..

ರಕ್ಷಿತಾ ಟಿ-ಶರ್ಟ್‌ ಬಿಚ್ಚಿದರೂ ಬಿಡದ ರಾಶಿಕಾ- ಸ್ಪಂದನಾ! ಹೆಣ್ಣಾಗಿ ಈ ರೀತಿ ವರ್ತನೆ ಸರಿಯೇ? ವಿಡಿಯೋ ವೈರಲ್‌

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More