ಬಿಗ್ ಬಾಸ್ ಹೊಸ ಲೋಗೋ ಬಿಡುಗಡೆ..! ಲೋಗೋದಲ್ಲಿ ಅಡಗಿದೆ ಈ ಸೀಸನ್‌ನ ನಿರೂಪಕರ ಹೆಸರು "L"

ಬಿಗ್‌ ಬಾಸ್‌ ವೀಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಈ ಸೀಸನ್‌ನ ಹೊಸ ಲೋಗೋ ಬಿಡುಗಡೆಯಾಗಿದೆ. ಅಲ್ಲದೆ, ಈ ಲೋಗೋದಲ್ಲಿಯೇ ನಿರೂಪಕರ ಹೆಸರನ್ನು ಬರೆಯಲಾಗಿದೆ. ಒಟ್ಟಾರೆಯಾಗಿ L ಮತ್ತು 7 ಎನ್ನುವ ಎರಡು ಅಕ್ಷರಗಳು ಪ್ರೇಕ್ಷಕರ ತಲೆ ಕೆಡಿಸುತ್ತಿವೆ..

ಬಿಗ್ ಬಾಸ್ ಹೊಸ ಲೋಗೋ ಬಿಡುಗಡೆ..! ಲೋಗೋದಲ್ಲಿ ಅಡಗಿದೆ ಈ ಸೀಸನ್‌ನ ನಿರೂಪಕರ ಹೆಸರು "L"

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.