ಮಧ್ಯರಾತ್ರಿ ಎದ್ದು ಸೂರಜ್‌ ಬೆಡ್‌ಗೆ ಬಂದ ರಾಶಿಕಾ..! ನಿಶಬ್ಧ ಮನೆಯಲ್ಲಿ ಪ್ರೇಮಿಗಳ ಗುಸು ಗುಸು

Suraj Singh and Rashika : ಬಹುತೇಕ ಎಲ್ಲಾ ಭಾಷೆಯ ಬಿಗ್‌ ಬಾಸ್‌ ಶೋ ಪ್ರಾರಂಭದಲ್ಲಿ ಅಥವಾ ಕೊನೆಯಲ್ಲಿ ಒಂದು ಜೋಡಿ ಪ್ರೀತಿಯ ಬಲೆಗೆ ಬಿಳುವುದು ಸಹಜ. ದೊಡ್ಮನೆಯಿಂದ ಹೊರ ಬಂದ ನಂತರವೂ ತಮ್ಮ ಲವ್‌ ಜರ್ನಿಯನ್ನು ಮುಂದುವರೆಸುವ ಕಪಲ್ಸ್‌ ಒಂದು ಕಡೆಯಾದ್ರೆ, ಬಿಗ್‌ ಹೌಸ್‌ನಲ್ಲಿಯೇ ಬ್ರೇಕಪ್‌ ಮಾಡಿಕೊಂಡಿವರೂ ಇದ್ದಾರೆ..

ಮಧ್ಯರಾತ್ರಿ ಎದ್ದು ಸೂರಜ್‌ ಬೆಡ್‌ಗೆ ಬಂದ ರಾಶಿಕಾ..! ನಿಶಬ್ಧ ಮನೆಯಲ್ಲಿ ಪ್ರೇಮಿಗಳ ಗುಸು ಗುಸು

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More