ಮಾಳುಗೆ ಸಿಕ್ತು ಬಿಗ್‌ ಬಾಸ್‌ ಸ್ಪೆಷಲ್‌ ಪವರ್‌..! ಏಕಾಏಕಿ 6 ಸದಸ್ಯರನ್ನು ನಾಮಿನೇಟ್‌ ಮಾಡಿದ ಉತ್ತರ ಕರ್ನಾಟಕದ ಹುಲಿ

Bigg Boss 12 Nominations : ಬಿಗ್‌ ಬಾಸ್‌ ಕ್ಯಾಪ್ಟನ್‌ ಮಾಳು ತಮಗೆ ಸಿಕ್ಕ ಸ್ಪೆಷಲ್‌ ಪವರ್‌ನಿಂದ ಬರೊಬ್ಬರಿ 6 ಸದಸ್ಯರನ್ನು ನಾಮಿನೇಟ್‌ ಮಾಡಿದ್ದಾರೆ. ಇದರಿಂದ ಸ್ಪರ್ಧಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಹಾಗಿದ್ರೆ ಯಾರ್‌ ಯಾರ್‌ ಈ ಲಿಸ್ಟ್‌ ನಲ್ಲಿದಾರೆ.. ಬನ್ನಿ ನೋಡೋಣ..

ಮಾಳುಗೆ ಸಿಕ್ತು ಬಿಗ್‌ ಬಾಸ್‌ ಸ್ಪೆಷಲ್‌ ಪವರ್‌..! ಏಕಾಏಕಿ 6 ಸದಸ್ಯರನ್ನು ನಾಮಿನೇಟ್‌ ಮಾಡಿದ ಉತ್ತರ ಕರ್ನಾಟಕದ ಹುಲಿ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More