ಗಿಲ್ಲಿ v/s ಅಶ್ವಿನಿಗೌಡ ಕಿರಿಕ್‌ ಅತಿರೇಖದ ವರ್ತನೆ ಇಬ್ಬರಲ್ಲಿ ಯಾರಿಗೆ ಕಿಚ್ಚನ ಕ್ಲಾಸ್‌..?

Bigg boss kannada 12: ಈ ವಾರ ಫುಲ್‌ ಕಿರಿಕ್‌ ಪಾರ್ಟಿಗಳಾದ ಗಿಲ್ಲಿ ಹಾಗೂ ಅಶ್ವಿನಿ ಗೌಡ ನಡುವೆ ಕಿತ್ತಾಟ ನಡೆದಿದೆ..ಒಂದ್ಕಡೆ ಮನೆ ಟಾಸ್ಕ್‌ಗಳಿಂದ ರಂಗೇರಿದ್ದರೆ ಮತ್ತೊಂದೆಡ ಈ ಇಬ್ಬರ ಕಿತ್ತಾಟದಿಂದಲೇ ಮನೆ ರಂಗೇರಿತ್ತು..ಆದ್ರೆ ಇವತ್ತು ಕಿಚ್ಚ ಸುದೀಪ್‌ ಇಬ್ಬರಲ್ಲಿ ಯಾರಿಗೆ ಕ್ಲಾಸ್‌ ತೆಗೆದುಕೊಳ್ತಾರೆ ಅನ್ನೋದು ಭಾರೀ ಕುತೂಹಲ ಮೂಡಿಸಿದೆ.. 
 

ಗಿಲ್ಲಿ v/s ಅಶ್ವಿನಿಗೌಡ ಕಿರಿಕ್‌ ಅತಿರೇಖದ ವರ್ತನೆ ಇಬ್ಬರಲ್ಲಿ ಯಾರಿಗೆ ಕಿಚ್ಚನ ಕ್ಲಾಸ್‌..?

About the Author

Ramya R Gowda

Ramya R Gowda

ರಮ್ಯಾ ಆರ್‌ ಗೌಡ 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

Read More