ನಮ್ಮನೆ ಯುವರಾಣಿ ಧಾರಾವಾಹಿ ನಟ ಸ್ನೇಹಿತ್ ವಯಸ್ಸು 29 ವರ್ಷ.
ವರ್ತೂರು ಸಂತೋಷ್ ವಯಸ್ಸು 28 ವರ್ಷ ಎಂದು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ.
ನಟಿ ತನಿಷಾ ಕುಪ್ಪಂಡ ವಯಸ್ಸು 33. ಅವರು ಹುಟ್ಟಿದ್ದು 1990ರಲ್ಲಿ.
ಡ್ರೋನ್ ಪ್ರತಾಪ್ ವಯಸ್ಸು 26 ವರ್ಷ ಎಂದು ಸ್ವತಃ ಅವರೇ ಹೇಳಿದ್ದಾರೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ತುಕಾಲಿ ಸ್ಟಾರ್ ಸಂತು ವಯಸ್ಸು 33 ವರ್ಷ
777 ಚಾರ್ಲಿ ಸಿನಿಮಾ ನಟಿ ಸಂಗೀತಾ ಶೃಂಗೇರಿ ವಯಸ್ಸು 27 ವರ್ಷ
ನಟಿ ನಮ್ರತಾ ಗೌಡ ವಯಸ್ಸು 30 ವರ್ಷ. ಇವರು ಹುಟ್ಟಿದ್ದು 1993ರಲ್ಲಿ
ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಸೇನಾ ಅವರ ವಯಸ್ಸು 21 ವರ್ಷ
ಕನ್ನಡ ಕಿರುತೆರೆಯಲ್ಲಿ ಹೆಚ್ಚು ಬಾರಿ ಶಿವನ ಪಾತ್ರ ನಿರ್ವಹಿಸಿರುವ ವಿನಯ್ ಗೌಡ ವಯಸ್ಸು 44 ವರ್ಷ