ಗಿಲ್ಲಿ ಅಲ್ಲ ರೀ ನಿಜವಾಗ್ಲು ಗೆಲ್ಲಬೇಕಾಗಿದ್ದು ಈ ಸ್ಪರ್ಧಿ.! ಅದೇಷ್ಟು ಒಳ್ಳೆಯ ಗುಣ, ತಾಳ್ಮೆ ಇವರಿಗೆ

Bigg Boss Kannada 12 latest updates : ಬಿಗ್‌ ಬಾಸ್‌ ರಿಯಾಲಿಟಿ ಶೋನಲ್ಲಿ ಕೊನೆಗೆ ಯಾರು ಗೆಲ್ತಾರೆ ಅಂತ ಊಹೆ ಮಾಡೋದು ಕಷ್ಟ. ಅಲ್ಲಿಯ ವರೆಗೆ ಪ್ರೇಕ್ಷಕರು ತಮ್ಮ ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕು ಅಷ್ಟೇ.. ಆದ್ರೆ ಇತ್ತೀಚಿಗೆ ವಿನ್ನರ್‌ ಯಾರು..? ಎಂದ ತಕ್ಷಣ ಎಲ್ಲರೂ ಗಿಲ್ಲಿ ಗಿಲ್ಲಿ ಅಂತೀದಾರೆ.. ಅವರನ್ನ ಬಿಟ್ಟೂ ಈ ಸ್ಪರ್ಧಿ ಗೆಲ್ಬೇಕು ಅನ್ನೋದು ಕೆಲವರ ಅಭಿಪ್ರಾಯ.. ಯಾರದು..? ಬನ್ನಿ ನೋಡೋಣ..

ಗಿಲ್ಲಿ ಅಲ್ಲ ರೀ ನಿಜವಾಗ್ಲು ಗೆಲ್ಲಬೇಕಾಗಿದ್ದು ಈ ಸ್ಪರ್ಧಿ.! ಅದೇಷ್ಟು ಒಳ್ಳೆಯ ಗುಣ, ತಾಳ್ಮೆ ಇವರಿಗೆ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More