ನಟಿಯೊಂದಿಗೆ ಪ್ರೀತಿ.. ಬೇರೊಬ್ಬರ ಜೊತೆ ರಹಸ್ಯ ಮದುವೆ! ಸ್ಟಾರ್‌ ನಟನ ಜೀವನದ ಶಾಕಿಂಗ್‌ ಸತ್ಯ ರಿವೀಲ್

Actor secret marriage : ಸೆಲೆಬ್ರಿಟಿಗಳ ಜೀವನ ತೆರೆದ ಪುಸ್ತಕ ಎಂದು ನಾವು ಭಾವಿಸುತ್ತೇವೆ. ಆದರೆ, ಆ ಪುಸ್ತಕದಲ್ಲಿ ನಮಗೆ ತಿಳಿದಿಲ್ಲದ ಹಲವು ರಹಸ್ಯ ಪುಟಗಳಿರುತ್ತವೆ. ಬಾಲಿವುಡ್ ಸ್ಟಾರ್ ಹೀರೋ ಗೋವಿಂದನ ಜೀವನದಲ್ಲಿ ಅಂತಹ ಆಘಾತಕಾರಿ ಕಥೆ ಇದೆ. ಗೋವಿಂದ ಈ ಮೊದಲು ಜನಪ್ರಿಯ ನಾಯಕಿಯೊಂದಿಗಿನ ಸಂಬಂಧ ಹೊಂದಿದ್ದಲ್ಲದೆ, ರಹಸ್ಯ ವಿವಾಹವಾಗಿದ್ದರು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

ನಟಿಯೊಂದಿಗೆ ಪ್ರೀತಿ.. ಬೇರೊಬ್ಬರ ಜೊತೆ ರಹಸ್ಯ ಮದುವೆ! ಸ್ಟಾರ್‌ ನಟನ ಜೀವನದ ಶಾಕಿಂಗ್‌ ಸತ್ಯ ರಿವೀಲ್

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More