ವಯಸ್ಸಾದ ಪುರುಷರೊಂದಿಗೆ ರೊಮ್ಯಾನ್ಸ್‌ ಮಾಡುವುದು ಒಳ್ಳೆಯದು..!? ಸ್ಟಾರ್‌ ನಟಿ ಹೇಳಿಕೆ ವೈರಲ್‌

ಇತ್ತೀಚಿನ ಸಿನಿಮಾಗಳಲ್ಲಿ ಪ್ರಣಯದ ದೃಶ್ಯಗಳ ಹೆಚ್ಚಾಗುತ್ತಿವೆ. ಇಂಟಿಮೇಟ್‌ ಸೀನ್‌ಗಳಂತೂ ತುಂಬಾ ಸಾಮಾನ್ಯವಾಗಿದೆ. ಆದರೆ, ಕೆಲವು ನಾಯಕಿಯರೂ ಸಹ ಇಂತಹ ದೃಶ್ಯಗಳನ್ನು ಮಾಡಲು ಹಿಂಜರಿಯುವುದಿಲ್ಲ. ಚಿತ್ರದ ಕಥೆಗೆ ಅವಶ್ಯಕತವಾಗಿದ್ದರೆ ಯಾವ ರೀತಿಯ ಪಾತ್ರ ಅಥವಾ ದೃಶ್ಯವನ್ನು ಮಾಡಲು ನಟ-ನಟಿಯರು ಸಿದ್ಧರಿರುತ್ತಾರೆ.

Written by - Krishna N K | Last Updated : Apr 9, 2025, 07:31 PM IST
    • ಇತ್ತೀಚಿನ ಸಿನಿಮಾಗಳಲ್ಲಿ ಪ್ರಣಯದ ದೃಶ್ಯಗಳ ಹೆಚ್ಚಾಗುತ್ತಿವೆ.
    • ಬೆತ್ತಲೆಯಾಗಿಯೂ ಪೋಸ್ ನೀಡಿ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ..
    • ಸ್ಟಾರ್ ನಟಿ ಪ್ರಣಯ ದೃಶ್ಯಗಳ ಬಗ್ಗೆ ಸಂಚಲನಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ವಯಸ್ಸಾದ ಪುರುಷರೊಂದಿಗೆ ರೊಮ್ಯಾನ್ಸ್‌ ಮಾಡುವುದು ಒಳ್ಳೆಯದು..!? ಸ್ಟಾರ್‌ ನಟಿ ಹೇಳಿಕೆ ವೈರಲ್‌

Ameesha Patel Interview : ಕನಿಷ್ಠ ಒಂದು ಲಿಪ್ ಲಾಕ್, ಬೆಡ್‌ ಸೀನ್‌ಗಳಿಲ್ಲ ಸಿನಿಮಾಗಳ ಸಂಖ್ಯೆ ಬಹಳ ಕಡಿಮೆ. ನಾಯಕಿಯರು ಕೂಡ ಪ್ರಣಯ ದೃಶ್ಯಗಳಲ್ಲಿ ನಟಿಸಲು ಹಿಂಜರಿಯುವುದಿಲ್ಲ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಬೆತ್ತಲೆಯಾಗಿಯೂ ಪೋಸ್ ನೀಡಿ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ.. ಈ ಪೈಕಿ ಇತ್ತೀಚೆಗೆ, ಒಬ್ಬ ಸ್ಟಾರ್ ನಟಿ ಪ್ರಣಯ ದೃಶ್ಯಗಳ ಬಗ್ಗೆ ಸಂಚಲನಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಹಿರಿಯ ನಟರೊಂದಿಗೆ ರೊಮ್ಯಾನ್ಸ್‌ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 

Add Zee News as a Preferred Source

ಬಾಲಿವುಡ್ ಹಾಟ್ ಬ್ಯೂಟಿ ಅಮೀಷಾ ಪಟೇಲ್ ರೊಮ್ಯಾಟಿಂಕ್‌ ದೃಶ್ಯಗಳಲ್ಲಿ ನಟಿಸುವ ಬಗ್ಗೆ ಸಂಚಲನಕಾರಿ ಹೇಳಿಕೆ ನೀಡಿದ್ದಾರೆ. ಸಿಕಂದರ್ ಸಿನಿಮಾದ ಪ್ರಮೋಷನ್‌ ಸಂದರ್ಭದಲ್ಲಿ ರಶ್ಮಿಕಾ ಮತ್ತು ಸಲ್ಮಾನ್ ಖಾನ್ ನಡುವಿನ ವಯಸ್ಸಿನ ಅಂತರದ ಬಗ್ಗೆ ದೊಡ್ಡ ಚರ್ಚೆ ನಡೆಯಿತು. ಇದರ ಬಗ್ಗೆ ಅಮೀಷಾ ಪಟೇಲ್ ಮಾತನಾಡಿದರು.. 

ಇದನ್ನೂ ಓದಿ: ಮದುವೆಗೆ ರೆಡಿಯಾಗಿರುವ ಆಂಕರ್ ಅನುಶ್ರೀ ಯೂಟ್ಯೂಬ್ ಆದಾಯ ಎಷ್ಟು ಗೊತ್ತಾ? ಈಕೆ ಹೆಸರಲ್ಲಿರುವ ಒಟ್ಟು ಆಸ್ತಿ...

ಅಮೀಷಾ... ನಾನು ನನಗಿಂತ ಹಿರಿಯ ನಾಯಕರೊಂದಿಗೆ ನಟಿಸಿದ್ದೇನೆ.. 'ಗದರ್-2' ಚಿತ್ರದಲ್ಲಿ ಸನ್ನಿ ಡಿಯೋಲ್ ನನಗಿಂತ 20 ವರ್ಷ ದೊಡ್ಡವರಾಗಿದ್ದರು. ಆದರೆ ಪ್ರೇಕ್ಷಕರಿಗೆ ನಮ್ಮಿಬ್ಬರ ನಡುವಿನ ಕೆಮಿಸ್ಟ್ರಿ ಇಷ್ಟವಾಯಿತು. ಸಿಕಂದರ್ ಚಿತ್ರದಲ್ಲೂ ರಶ್ಮಿಕಾ ಮತ್ತು ಸಲ್ಮಾನ್ ಜೋಡಿ ಚೆನ್ನಾಗಿದೆ. ನನಗೆ ಇಷ್ಟವಾಯಿತು.. ಅಂತ ಹೇಳಿದ್ದಾರೆ..

ನಟಿ ಇಷ್ಟು ಹೇಳಿದ್ದೇ ತಡ ನೆಟ್ಟಿಗರು ಅಪಾರ್ಥಮಾಡಿಕೊಂಡು.. ವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ವಯಸ್ಸಾದ ಪುರುಷರೊಂದಿಗೆ ಪ್ರಣಯ ಮಾಡುವುದು ಒಳ್ಳೆಯದು ಎಂಬುವ ಅರ್ಥದಲ್ಲಿ ಹೇಳುತ್ತಿದ್ದೀರಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಅಸಭ್ಯವಾಗಿಯೂ ಕಾಮೆಂಟ್‌ ಮಾಡುತ್ತಿದ್ದಾರೆ.. ಆದರೆ ಈ ಕುರಿತು ಅಮೀಷಾ ಯಾವುದೇ ಸ್ಪಷ್ಟನೆ ನೀಡಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News