ಮದುವೆಗೂ ಮುನ್ನ ಮಹಿಳೆ ಲೈಂಗಿಕ ಕ್ರಿಯೆ ಏಕೆ ಮಾಡ್ಬಾರದು, ಹನಿಮೂನ್‌ನಲ್ಲಿ ಅಷ್ಟೇ ಮಾಡ್ಬೇಕಾ..!? ಹಿರಿಯ ನಟಿ ಸಂಚಲನ ಹೇಳಿಕೆ..

Actress Life : ವಿವಾಹಪೂರ್ವ ಲೈಂಗಿಕತೆಯ ಬಗ್ಗೆ ನಟಿ ನೀಡಿರುವ ಹೇಳಿಕೆ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಅಲ್ಲದೆ, ಮದುವೆಗೂ ಮುನ್ನ ಮಹಿಳೆಯರು ಲೈಂಗಿಕ ಕ್ರಿಯೆ ಏಕೆ ಮಾಡಬಾರದು.. ಹನಿಮೂನ್‌ನಲ್ಲಿ ಅಷ್ಟೇ ಮಾಡ್ಬೇಕಾ ಅಂತ ಪ್ರಶ್ನೆ ಮಾಡಿದ್ದಾರೆ.. ಅಷ್ಟಕ್ಕೂ ಈ ರೀತಿ ಹೇಳಿಕೆ ನೀಡಿರುವ ಆ ಹೀರೋಯಿನ್‌ ಯಾರು..? ಬನ್ನಿ ನೋಡೋಣ..

Written by - Krishna N K | Last Updated : Mar 2, 2025, 10:53 PM IST
    • ವಿವಾಹಪೂರ್ವ ಲೈಂಗಿಕತೆಯ ಬಗ್ಗೆ ನಟಿ ನೀಡಿರುವ ಹೇಳಿಕೆ ವೈರಲ್‌
    • ಮದುವೆಗೂ ಮುನ್ನ ಮಹಿಳೆಯರು ಲೈಂಗಿಕ ಕ್ರಿಯೆ ಏಕೆ ಮಾಡಬಾರದು..
    • ಈ ರೀತಿ ಹೇಳಿಕೆ ನೀಡಿರುವ ಆ ಹೀರೋಯಿನ್‌ ಯಾರು..? ಬನ್ನಿ ನೋಡೋಣ..
ಮದುವೆಗೂ ಮುನ್ನ ಮಹಿಳೆ ಲೈಂಗಿಕ ಕ್ರಿಯೆ ಏಕೆ ಮಾಡ್ಬಾರದು, ಹನಿಮೂನ್‌ನಲ್ಲಿ ಅಷ್ಟೇ ಮಾಡ್ಬೇಕಾ..!? ಹಿರಿಯ ನಟಿ ಸಂಚಲನ ಹೇಳಿಕೆ..

Actress Rekha life : ಬಾಲಿವುಡ್‌ ಹಿರಿಯ ನಟಿ ರೇಖಾ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಕಾರಣದಿಂದಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇದರೊಂದಿಗೆ, ಅವರು ಯಾವುದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾರೆ. ಆಗ ಯಾರು ಏನು ಹೇಳಿದರೂ ಪರವಾಗಿಲ್ಲ. 70 ವರ್ಷದ ರೇಖಾ ಅವರು ಇಂದಿಗೂ ಜನಮನದಲ್ಲಿದ್ದಾರೆ. ರೇಖಾ ಅವರು ಒಮ್ಮೆ ನೀಡಿದ್ದ ಹೇಳಿಕೆ ಕೋಲಾಹಲಕ್ಕೆ ಕಾರಣವಾಗಿತ್ತು.. 

Add Zee News as a Preferred Source

ಯಾಸಿರ್ ಉಸ್ಮಾನ್ ಬರೆದಿರುವ 'ರೇಖಾ: ಕೇಸೀಸ್ ಫಸ್ಟ್ ಲೈಫ್' ಪುಸ್ತಕದಲ್ಲಿ ಅವರ ಜೀವನದ ಬಗ್ಗೆ ಹಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ. ರೇಖಾ ಅವರ ಲೈಂಗಿಕ ಜೀವನ ಮತ್ತು ಗರ್ಭಧಾರಣೆಯ ಬಗ್ಗೆ ಮಾತನಾಡಿದ ಸಂದರ್ಶನವನ್ನೂ ಇದು ಉಲ್ಲೇಖಿಸುತ್ತದೆ. 

ಇದನ್ನೂ ಓದಿ:ಮಾರ್ಚ್ 10ರಂದು ನಟ ಶ್ರೀಮುರುಳಿಯ “ಪರಾಕ್” ಮುಹೂರ್ತ. .!

ಅದರಲ್ಲಿ ನಟಿ.. ಒಬ್ಬ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದುವವರೆಗೆ ಅವನಿಗೆ ನಿಜವಾಗಿಯೂ ಹತ್ತಿರವಾಗಲು ಸಾಧ್ಯವಿಲ್ಲ ಎಂದು ರೇಖಾ ಹೇಳಿದರು. ಅಲ್ಲದೆ, ಮದುವೆಗೆ ಮುನ್ನ ಲೈಂಗಿಕ ಕ್ರಿಯೆಯಿಂದ ದೂರ ಉಳಿಯುವ ಜನರು ಕಪಟಿಗಳು ಎಂದು ರೇಖಾ ಹೇಳಿದ್ದಾರೆ..

ಮಹಿಳೆಯರು ಮಾತ್ರ ತಮ್ಮ ಹನಿಮೂನ್‌ನಲ್ಲಿ ಮೊದಲು ದೈಹಿಕ ಸಂಭೋಗ ಏಕೆ ಮಾಡಬೇಕೆಂದು ರೇಖಾ ಪ್ರಶ್ನಿಸಿದ್ದಾರೆ.. ರೇಖಾ ಅವರ ಈ ರೀತಿಯ ಹೇಳಿಕೆ ಆ ಸಮಯದಲ್ಲಿ ಕೋಲಾಹಲವನ್ನು ಸೃಷ್ಟಿಸಿತು. ರೇಖಾ 1990 ರಲ್ಲಿ ಮುಖೇಶ್ ಅಗರ್ವಾಲ್ ಅವರನ್ನು ವಿವಾಹವಾದರು. ಮದುವೆಯಾದ ಆರು ತಿಂಗಳ ನಂತರ ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News