ಇದು "ಸಿನೆಬ್ಲಿಟ್ಜ್" ಎಂಬ ಬಾಲಿವುಡ್ ಪತ್ರಿಕೆಯ ಪ್ರಾರಂಭಕ್ಕಾಗಿ ಆಯೋಜಿಸಲಾದ ಒಂದು ಫೋಟೋಶೂಟ್ನ ಭಾಗವಾಗಿತ್ತು. ಪ್ರತಿಮಾ ಈ ಮೂಲಕ ಸ್ವಾತಂತ್ರ್ಯ, ಮುಕ್ತತೆ ಮತ್ತು ಸಾಂಪ್ರದಾಯಿಕ ಮಿತಿಗಳನ್ನು ಮೀರಿದ ಕಲಾತ್ಮಕ ಅಭಿವ್ಯಕ್ತಿಯನ್ನು ತೋರಿಸಲು ಬಯಸಿದ್ದರು.

ಮುಂಬೈ: ಖ್ಯಾತ ನಟಿ ಪೂಜಾ ಬೇಡಿಯವರ ತಾಯಿ ಪ್ರತಿಮಾ ಬೇಡಿ ತಮ್ಮ ಧೀಟತನಕ್ಕೆ ಹೆಸರುವಾಸಿಯಾಗಿದ್ದರು.ಅವರು 1974ರಲ್ಲಿ ಮುಂಬೈನ ಜುಹು ಬೀಚ್ನಲ್ಲಿ ಬೆತ್ತಲಾಗಿ ಓಡುವ ಮೂಲಕ ದೇಶಾದ್ಯಂತ ಸುದ್ದಿಯಾದರು. ಪ್ರತಿಮಾ ಬೇಡಿ ಬೆತ್ತಲೆಯಾಗಿ ಬೀಚ್ನಲ್ಲಿ ಓಡಿದ ಘಟನೆ ಸಮಾಜದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಈ ಸಂಚಲನಾತ್ಮಕ ಘಟನೆಯ ಸುದ್ದಿ ಆ ಕಾಲದಲ್ಲಿ ಎಲ್ಲರ ಗಮನ ಸೆಳೆದಿತ್ತು.
ಇದು "ಸಿನೆಬ್ಲಿಟ್ಜ್" ಎಂಬ ಬಾಲಿವುಡ್ ಪತ್ರಿಕೆಯ ಪ್ರಾರಂಭಕ್ಕಾಗಿ ಆಯೋಜಿಸಲಾದ ಒಂದು ಫೋಟೋಶೂಟ್ನ ಭಾಗವಾಗಿತ್ತು. ಪ್ರತಿಮಾ ಈ ಮೂಲಕ ಸ್ವಾತಂತ್ರ್ಯ, ಮುಕ್ತತೆ ಮತ್ತು ಸಾಂಪ್ರದಾಯಿಕ ಮಿತಿಗಳನ್ನು ಮೀರಿದ ಕಲಾತ್ಮಕ ಅಭಿವ್ಯಕ್ತಿಯನ್ನು ತೋರಿಸಲು ಬಯಸಿದ್ದರು. ಹಾಗಾಗಿ ಈ ಫೋಟೋ ಶೂಟ್ ಗೆ ಒಪ್ಪಿಗೆ ನೀಡಿದ್ದರು.
Protima bedi at 26 years of age. pic.twitter.com/OwKSw5r1iO
— Sai Ganesh (@sai_ganesh) November 4, 2020
ಪ್ರತಿಮಾ ಬೇಡಿ ಒಬ್ಬ ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು ಮತ್ತು ತಮ್ಮ ಜೀವನದಲ್ಲಿ ಸಮಾಜದ ನಿಯಮಗಳನ್ನು ಸವಾಲು ಮಾಡುವ ಹಲವು ಧಿಟ್ಟ ನಡೆಗಳನ್ನು ತೋರಿದ್ದರು. ಆ ಸಮಯದಲ್ಲಿ ಭಾರತೀಯ ಸಮಾಜ ಸಂಪ್ರದಾಯವಾದಿ ಮನೋಭಾವದಲ್ಲಿತ್ತು. ಹೀಗಾಗಿ, ಜುಹೂ ಬೀಚ್ನಂತಹ ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ಘಟನೆ ನಡೆದಾಗ ಅದು ತೀವ್ರ ಟೀಕೆಗೆ ಗುರಿಯಾಯಿತು. ಆದರೆ ಪ್ರತಿಮಾ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು ಮತ್ತು ಇದನ್ನು ಕೇವಲ ಒಂದು ಕಲಾತ್ಮಕ ಪ್ರಯತ್ನವೆಂದು ಪರಿಗಣಿಸಿದರು.
ಈ ಘಟನೆಯ ಬಗ್ಗೆ ಮಾಧ್ಯಮಗಳು ದೊಡ್ಡ ಪ್ರಮಾಣದಲ್ಲಿ ವರದಿ ಮಾಡಿದವು. ಕೆಲವರು ಇದನ್ನು ಧೈರ್ಯದ ನಡೆ ಎಂದು ಮೆಚ್ಚಿದರೆ, ಇನ್ನು ಕೆಲವರು ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ವರ್ತನೆಯನ್ನು ಖಂಡಿಸಿದರು. ಆದರೆ ಪ್ರತಿಮಾ ಈ ವಿವಾದದಿಂದ ಹಿಂದೆ ಸರಿಯಲಿಲ್ಲ. ಇದರ ನಂತರವೂ ಅವರು ತಮ್ಮ ಜೀವನವನ್ನು ತಮ್ಮ ರೀತಿಯಲ್ಲಿ ಮುನ್ನಡೆಸಿದರು ಮತ್ತು 1990ರಲ್ಲಿ ಬೆಂಗಳೂರಿನ ಸಮೀಪ "ನೃತ್ಯಗ್ರಾಮ" ಎಂಬ ನೃತ್ಯ ಗ್ರಾಮವನ್ನು ಸ್ಥಾಪಿಸಿ ಒಡಿಸ್ಸಿ ನೃತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5 ನಲ್ಲೂ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ