ಪಂಜಾಬಿ ಗಾಯಕ ರೋಹನ್ ಪ್ರೀತ್ ಮತ್ತು ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಗೆ ಕಂಕಣ ಭಾಗ್ಯ

ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಮತ್ತು ಪಂಜಾಬಿ ಗಾಯಕ ರೋಹನ್‌ಪ್ರೀತ್ ಸಿಂಗ್ ಶನಿವಾರದಂದು ನವದೆಹಲಿಯ ಗುರುದ್ವಾರದಲ್ಲಿ ಸಾಂಪ್ರದಾಯಿಕ ಆನಂದ್ ಕರಾಜ್ ಸಮಾರಂಭದ ಪ್ರಕಾರ ದಂಪತಿಗಳ ವಿವಾಹ ನೆರವೇರಿತು.

Last Updated : Oct 24, 2020, 08:50 PM IST
ಪಂಜಾಬಿ ಗಾಯಕ ರೋಹನ್ ಪ್ರೀತ್ ಮತ್ತು ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಗೆ ಕಂಕಣ ಭಾಗ್ಯ

ನವದೆಹಲಿ: ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಮತ್ತು ಪಂಜಾಬಿ ಗಾಯಕ ರೋಹನ್‌ಪ್ರೀತ್ ಸಿಂಗ್ ಶನಿವಾರದಂದು ನವದೆಹಲಿಯ ಗುರುದ್ವಾರದಲ್ಲಿ ಸಾಂಪ್ರದಾಯಿಕ ಆನಂದ್ ಕರಾಜ್ ಸಮಾರಂಭದ ಪ್ರಕಾರ ದಂಪತಿಗಳ ವಿವಾಹ ನೆರವೇರಿತು.

ಈಗ ಉಭಯ ದಂಪತಿಗಳ  ಅಭಿಮಾನಿಗಳು ತುಂಬಾ ಸಂತೋಷಗೊಂಡಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಶುಭಾಶಯಗಳನ್ನು ವ್ಯಕ್ತಪಡಿಸಿದ್ದಾರೆ.ಅವರ ವಿವಾಹ ಸಮಾರಂಭದ ವೀಡಿಯೊಗಳನ್ನು ಹಲವಾರು ಅಭಿಮಾನಿಗಳ ಪುಟಗಳು ಪೋಸ್ಟ್ ಮಾಡಿದ್ದಾರೆ.

 
 
 
 

 
 
 
 
 
 
 
 
 

Mehendi Lagaungi Main Sajna @rohanpreetsingh Ke Naam Ki ♥️🙈😇😇 Wearing @anitadongre 😍😍 Jewellery - @anitadongrepinkcity Styled by: @ruchikapoor Wearing @anitadongrepinkcity Footwears: @italianshoesco Styled by: @ruchikapoor Makeup by @vibhagusain Hair by @deepalid10 Mehendi: @rajumehandiwala6 Photography: @deepikasdeepclicks Mehendi: @rajumehandiwala6 @pataaree (wedding favours) @nayaabjewellery (wedding favours) @omsons_bridal_store ( wedding favours, kaleere and chuda) ♥️🙏🏼 #NehuPreet #NehuDaVyah

A post shared by Neha Kakkar (@nehakakkar) on

ಈ ಹಿಂದೆ ಇವರಿಬ್ಬರು ತಮ್ಮ ಹಳದಿ ಮತ್ತು ಮೆಹಂದಿ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಕ್ಟೋಬರ್ 26,2020 ರಂದು ಪಂಜಾಬ್‌ನ ಜಿರಾಕ್‌ಪುರದಲ್ಲಿ ಆರಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ವರದಿಯಾಗಿದೆ.
 
 

More Stories

Trending News