ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನೆರವೇರಿತು "ದೈಜಿ" ಚಿತ್ರದ ಮುಹೂರ್ತ

Daizy kannada Movie: "ದೈಜಿ" ಚಿತ್ರದ ಮುಹೂರ್ತ ಭಾನುವಾರದ ಬೆಳಗಿನ ಸುಮುಹೂರ್ತದಲ್ಲಿ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಈ ಚಿತ್ರವು ಡಾಕ್ಟರ್ ರಮೇಶ ಅರವಿಂದ್ ರವರು  ಮುಖ್ಯ ಪಾತ್ರದಲ್ಲಿ ಅಭಿನಯಿಸಲಿರುವ 106ನೇ ಚಿತ್ರ ಇದು . ಈ ಚಿತ್ರದ ನಿರ್ಮಾಪಕರು ವಿಭಾ  ಕಶ್ಯಪ್ ಎಂಬ ಸಂಸ್ಥೆ ಅದರ ಮುಖ್ಯಸ್ಥರಾದ ರವಿಕಶ್ಯಪ್ ರವರು , ಇದರ ನಿರ್ದೇಶಕರು ಆಕಾಶ್ ಶ್ರೀವತ್ಸ ರವರು ಈ ಹಿಂದೆ ಶಿವಾಜಿ ಸೂರತ್ಕಲ್ ಭಾಗ-1 ಮತ್ತು ಶಿವಾಜಿ ಸೂರತ್ಕಲ್ ಭಾಗ 2 ನ್ನು ಸರಣಿಯಾಗಿ ನಿರ್ದೇಶಿಸಿದ್ದು , ಡಾಕ್ಟರ್ ರಮೇಶ್ ಅರವಿಂದ್ ರವರು ಮತ್ತು ಆಕಾಶ್ ಶ್ರೀವತ್ಸ ರವರ  ನಿರ್ದೇಶನದ ಸಂಯೋಜನೆಯಲ್ಲಿ ಮೂಡಿ ಬರುತ್ತಿರುವಂತಹ ಮೂರನೇ ಚಿತ್ರವಾಗಿದ್ದು 
 

ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನೆರವೇರಿತು "ದೈಜಿ" ಚಿತ್ರದ ಮುಹೂರ್ತ

About the Author