ಗುಟ್ಟಾಗಿ ನಡೆದೇ ಹೋಯ್ತಾ ಅರ್ಜುನ್‌ ಸರ್ಜಾ ಎರಡನೇ ಮಗಳ ಎಂಗೇಜ್‌ಮೆಂಟ್‌..! ಆಕ್ಷನ್‌ ಕಿಂಗ್‌ ಮಗಳ ಕೈ ಹಿಡಿಯಲಿರುವ ಹುಡುಗ ಯಾರು ಗೊತ್ತಾ..?

Arjun sarja daughter engagement: ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಅವರ ಎರಡನೇ ಮಗಳು ಅಂಜನಾ ತಮ್ಮ ಬಹುಕಾಲದ ಗೆಳೆಯನ ಪ್ರೀತಿಯ ಪ್ರಸ್ತಾಪಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ, ಸದ್ಯ ಈ ಸಂದರ್ಭದ ವಿಶೇಷ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
 
ಗುಟ್ಟಾಗಿ ನಡೆದೇ ಹೋಯ್ತಾ ಅರ್ಜುನ್‌ ಸರ್ಜಾ ಎರಡನೇ ಮಗಳ ಎಂಗೇಜ್‌ಮೆಂಟ್‌..! ಆಕ್ಷನ್‌ ಕಿಂಗ್‌ ಮಗಳ ಕೈ ಹಿಡಿಯಲಿರುವ ಹುಡುಗ ಯಾರು ಗೊತ್ತಾ..?
Source: Bureau

About the Author